ರಸ್ತೆಗುಂಡಿಗೆ ಬಿದ್ದ‌ ಬಸ್ಸ್; ಯುವಕನ ಬೆನ್ನುಹುರಿ ಜಖಂ

ಸಮಗ್ರ ನ್ಯೂಸ್: ಮಂಗಳೂರಿನಿಂದ ಪುತ್ತೂರಿಗೆ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ರಸ್ತೆಯ ಅವ್ಯವಸ್ಥೆಯಿಂದಾಗಿ ಬೆನ್ನು ಹುರಿ ಮುರಿದುಕೊಂಡ ಘಟನೆ ಕಲ್ಲಡ್ಕದಲ್ಲಿ‌ ನಡೆದಿದೆ. ಸುಳ್ಯದ ಬೆಳ್ಳಾರೆ ಮೂಲದ ವಿಜಯಕುಮಾರ್ ಎಂಬವರು ಗಾಯಗೊಂಡವರು. ಇವರು ಮಂಗಳೂರಿನಿಂದ ಪುತ್ತೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಸ್ಸು ಒಮ್ಮಿಂದೊಮ್ಮೆಲೆ ಗುಂಡಿಗೆ ಬಿದ್ದು ಹಾರಿದ್ದು, ಹಿಂಬದಿ ಸೀಟಿನಲ್ಲಿದ್ದ ವಿಜಯ್ ಸೀಟಿನಿಂದ ಎಸೆಯಲ್ಪಟ್ಟು, ತನ್ನ ಸೊಂಟಕ್ಕೆ ಏಟು ತಗುಲಿ ಗಂಭೀರಗೊಂಡಿದ್ದಾರೆ. ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿಜಯ ಕುಮಾರ್ ರವರು ಸೀಟಿನಿಂದ ಮೇಲಕ್ಕೆ‌ ಎಸೆಯಲ್ಪಟ್ಟು ಬೀಳುವಾಗ ಬಸ್ಸಿನ […]

ರಸ್ತೆಗುಂಡಿಗೆ ಬಿದ್ದ‌ ಬಸ್ಸ್; ಯುವಕನ ಬೆನ್ನುಹುರಿ ಜಖಂ Read More »