ಮತ್ತೆ ನಡೆಯಲಿದೆ ಐಪಿಎಲ್ 14ರ ಉಳಿದ ಪಂದ್ಯಗಳು
ದೆಹಲಿ: ಆಟಗಾರರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತಿದ್ದ ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಮತ್ತೆ ಆರಂಭವಾಗಲಿದೆ. ಐಪಿಎಲ್ ನ 14ನೇ ಸೀಸನ್ ದ್ವಿತೀಯಾರ್ಧ ಬಾಕಿ ಇರುವಂತೆ ಕೋವಿಡ್ ಹಾವಳಿಗೆ ತುತ್ತಾಗಿ ಮೊಟಕುಗೊಂಡಿತ್ತು. ಇದೀಗ ಉಳಿದ ಪಂದ್ಯಗಳನ್ನು ದುಬೈನಲ್ಲಿ ಮುಂದುವರೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಅದರಂತೆ 2021 ರ ಸೆಪ್ಟೆಂಬರ್ 18ರಂದು ಆರಂಭಿಸಿ ಅಕ್ಟೋಬರ್ 10ಕ್ಕೆ ಟೂರ್ನಿ ಕೊನೆಗೊಳಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಐಪಿಎಲ್ ಅರ್ಧಕ್ಕೆ ನಿಂತಿರುವುದು ಅಭಿಮಾನಿ ಬಳಗದಲ್ಲಿ ನಿರಾಸೆ ಮೂಡಿಸಿತ್ತು, […]
ಮತ್ತೆ ನಡೆಯಲಿದೆ ಐಪಿಎಲ್ 14ರ ಉಳಿದ ಪಂದ್ಯಗಳು Read More »