ವ್ಯಕ್ತಿ ಚಿತ್ರಣ

ಶ್ರೀಮತಿ ಇಂಪಾ ಜೆ. ಎಂ. ಇವರಿಗೆ ಪ್ರಾಮಾಣಿಕತೆಗೆ ಸಿಕ್ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾನಹಳ್ಳಿ ಮೂಡಿಗೆರೆ ತಾಲ್ಲೂಕು ಇಲ್ಲಿಯ ಶಿಕ್ಷಕಿಯವರಾದ ಶ್ರೀಮತಿ ಇಂಪಾ ಜೆ. ಎಂ.ಇವರಿಗೆ ಈ ಬಾರಿಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ದೊರಕಿದೆ. ಇವರು ಈ ಶಾಲೆಯಲ್ಲಿ ಸತತ ಹದಿನಾರು ವರ್ಷಗಳಿಂದ ತಮ್ಮ ಸೇವೆ ಸಲ್ಲಿಸುತ್ತಿದ್ದು ಹದಿಮೂರು ವರ್ಷಗಳ ಕಾಲ ಸಹ ಶಿಕ್ಷಕಿಯಾಗಿ, ಕಳೆದ ಮೂರು ವರ್ಷಗಳಿಂದ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ನಮ್ಮ ಊರಿನ ನಮ್ಮ ಶಾಲೆಯ ಅಭಿವೃದ್ಧಿಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಶಿಕ್ಷಣಕ್ಕೆ […]

ಶ್ರೀಮತಿ ಇಂಪಾ ಜೆ. ಎಂ. ಇವರಿಗೆ ಪ್ರಾಮಾಣಿಕತೆಗೆ ಸಿಕ್ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ Read More »

ಮೌನ ಕ್ರಾಂತಿಯ ಹರಿಕಾರ ಶ್ರೀ.ಡಿ. ದೇವರಾಜ ಅರಸು

”ಪರೋಪಕಾರಯಾ ಪುಣ್ಯಾಯ ಪರಪೀಡನಾಯ ಪಾಪಾಯ ” ಎಂಬ ಮಾತಿಗೆ ಅನ್ವರ್ಥನಾಮವಾಗಿ ಕರ್ನಾಟಕ ರಾಜ್ಯವನ್ನಾಳಿದ ಧೀಮಂತ ಮುಖ್ಯಮಂತ್ರಿ ಶ್ರೀ. ಡಿ.ದೇವರಾಜ ಅರಸುರವರ.ಹಿಂದುಳಿದ ವರ್ಗಗಳ ನೇತಾರರಾಗಿ ಜನ ಮಾನಸದಲ್ಲಿ ಅಚ್ಚಳಿಯದಂತೆ ಉಳಿದಿರುವ ಜನನಾಯಕ ಅರಸರ ಜನ್ಮದಿನವನ್ನು ಇಂದು ಇಡೀ ರಾಜ್ಯದೆಲ್ಲೆಡೆ ಆಚರಿಸುತ್ತಿದ್ದೇವೆ.ದೇವರಾಜ ಅರಸು ಎಂಬ ಹೆಸರು ಹೆಮ್ಮರವಾಗಿ ಬೆಳೆಯಲು ಕಾರಣ ಅವರು ಮಾಡಿದ ನಿಸ್ವಾರ್ಥ ಸೇವೆಗಳ ಗಟ್ಟಿ ಬೇರು.ಕರ್ನಾಟಕ ರಾಜ್ಯ ಕಂಡ ಜನಮೆಚ್ಚಿದ ಮುಖ್ಯಮಂತ್ರಿಗಳಲ್ಲಿ ಅರಸರ ಸ್ಥಾನ ಅಗ್ರಗಣ್ಯ.ಖ್ಯಾತ ರಾಜಕಾರಣಿ ದೇವರಾಜ ಅರಸರು ಆಗಸ್ಟ್ 20, 1915 ರಲ್ಲಿ ಮೈಸೂರು

ಮೌನ ಕ್ರಾಂತಿಯ ಹರಿಕಾರ ಶ್ರೀ.ಡಿ. ದೇವರಾಜ ಅರಸು Read More »

ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಮಾಸಿಕ ವೇತನ ಎಷ್ಟು ಗೊತ್ತೆ ?

ಸಮಗ್ರ ನ್ಯೂಸ್: ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದ ಎರಡನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇತ್ತೀಚೆಗೆ ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ, ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಮುಕೇಶ್ ಅಂಬಾನಿ ಮಾಸಿಕ ವೇತನ ಎಷ್ಟು ಗೊತ್ತೆ ? 2008-09ರಿಂದ 15 ಕೋಟಿ ರೂಪಾಯಿ ಸಂಬಳವನ್ನು ಪಡೆಯುತ್ತಿದ್ದಾರೆ. ಹಣಕಾಸು ವರ್ಷ 2019-20ರಲ್ಲಿ ಮುಕೇಶ್ ಅಂಬಾನಿ 15 ಕೋಟಿ ಸಂಬಳವನ್ನು ಪಡೆದುಕೊಂಡಿದ್ದು, ಸತತ 11 ವರ್ಷಗಳಿಂದ ಅಷ್ಟೇ ವೇತನವನ್ನು ಪಡೆದುಕೊಂಡಿದ್ದಾರೆ. ವೇತನದಲ್ಲಿ

ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಮಾಸಿಕ ವೇತನ ಎಷ್ಟು ಗೊತ್ತೆ ? Read More »

“ಪ್ರೀತಿಯಲ್ಲಿ ಸಾಗರ, ಮಮತೆಯಲ್ಲಿ ಆಕಾಶ” ಪ್ರೇಮದ ಗಣಿ ಈ ದೇವತೆ…

ಸಮಗ್ರ ವಿಶೇಷ: ಅವಳೇನೂ ಸಂಪತ್ತಿನಲ್ಲಿ ಶ್ರೀಮಂತಳಾಗಿರಲಿಲ್ಲ ಆದರೆ ಪ್ರೀತಿಯಲ್ಲಿ ಯಾರನ್ನಾದರೂ ಮುಳುಗಿಸುವ ಪ್ರೇಮದ ಗಣಿಯಾಗಿದ್ದಳು. ಅವಳ ಬದುಕನ್ನು ಕಂಡಾಗ ಒಮ್ಮೊಮ್ಮೆ ನನಗನ್ನಿಸುತ್ತಿತ್ತು, ಇವಳೇಕೆ ಸಹನಾಮೂರ್ತಿಯಾದಳು. ಜೀವನವೆಲ್ಲ ಅವಳು ತನಗಾಗಿ ಬದುಕಿದ್ದು ತುಂಬಾ ಕಡಿಮೆ ತನ್ನವರ ಖುಷಿಗಾಗಿಯೇ ಜೀವ ಜೀವನ ಸವೆಸಿದ್ದಳು. ಹೊಟ್ಟೆ ಯೊಳಗೆ ಮಗುವ ಹೊತ್ತುಕೊಂಡು ಗುಡ್ಡ ಹತ್ತತ್ತಿದ್ದಳು, ಕಟ್ಟಿಗೆ ಹೊರುತ್ತಿದ್ದಳು. ಕಂಕುಳಲಿ ಮಗುವ ಹಿಡಿದು ಮನೆಯ ಮುನ್ನಡೆಸಿದಳು. ಇದ್ದ ಒಂದು ರೂಪಾಯಿಯಲ್ಲಿ ತನ್ನ ಮಕ್ಕಳಿಗೆ ಜಗವ ತೋರಿದ ಮಹಾಮಾತೆ ಅವಳು. ತನ್ನ ಮಕ್ಕಳಿಗಾಗಿ ಅದೆಷ್ಟೋ ಬಾರಿ

“ಪ್ರೀತಿಯಲ್ಲಿ ಸಾಗರ, ಮಮತೆಯಲ್ಲಿ ಆಕಾಶ” ಪ್ರೇಮದ ಗಣಿ ಈ ದೇವತೆ… Read More »

ನಾಯಕನೆಂದರೆ ಹೀಗಿರಬೇಕು| ಬಡವರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿರುವ “ಚಂದ್ರಹಾಸ”!

ಸಮಗ್ರ ವಿಶೇಷ: ಜನಸಾಮಾನ್ಯರ ಬದುಕನ್ನು ನೆಮ್ಮದಿಯ ಹಳಿಗಳ ಮೇಲೆ ಸಾಗುವಂತೆ ಮಾಡುವ ಜವಾಬ್ದಾರಿ ಹೊತ್ತುಕೊಂಡ ಒಂದು ವ್ಯವಸ್ಥೆಗೆ ರಾಜಕೀಯ ಅಥವಾ ರಾಜಕಾರಣ ಎನ್ನುತ್ತಾರೆ. ಇಷ್ಟೊಂದು ಒಳ್ಳೆಯ ಅರ್ಥಗರ್ಭಿತ ವ್ಯವಸ್ಥೆಗೆ ಇತ್ತೀಚೆಗೆ ಯಾವೊಬ್ಬ ಪ್ರಜೆಯೂ ಗೌರವ ಕೊಡುತ್ತಿಲ್ಲ. ಕೆಲವು ಕಡೆಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರ, ಹಾಗೂ ಕೆಲವರ ಸರ್ವಾಧಿಕಾರದಿಂದ ಬೇಸತ್ತು ಹೋಗಿರುವ ಪ್ರಜೆಗಳಿಗೆ ರಾಜಕೀಯ ಅನ್ನುವುದು ಹೊಲಸಿಗಿಂತ ಕಡೆಯಾಗಿ ಹೋಗುತ್ತಿದೆ. ಇಂತಹ ವಾತಾವರಣಗಳ ನಡುವೆ ಜನರನ್ನು ಹೇಗೆ ತಲುಪಬೇಕು?, ಅವರ ಮನ ಪರಿವರ್ತನೆ ಮಾಡುವುದು ಹೇಗೆ? ಎಂಬ ಯೋಚನೆ ಬರುವುದು

ನಾಯಕನೆಂದರೆ ಹೀಗಿರಬೇಕು| ಬಡವರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿರುವ “ಚಂದ್ರಹಾಸ”! Read More »

ಮಕ್ಕಳಿಲ್ಲದ ಈ ತಾಯಿಗೆ ಊರೆಲ್ಲಾ ಮಕ್ಕಳು| ವಿದ್ಯಾದಾನಕ್ಕೆ ನೆರವಾದ ಮಹಾಮಾತೆ|

ಕೊಪ್ಪಳ: ಈಕೆಗೆ ಮಕ್ಕಳು ಇಲ್ಲ. ಜೀವನಕ್ಕಾಗಿದ್ದ ಭೂಮಿಯನ್ನು ತನ್ನೂರಿನ ಶಾಲೆಗೆ ದಾನ ಮಾಡಿದ ಮಹಾತಾಯಿ ಇವರು. ಇದ್ದ ಜಮೀನು ದಾನವಾಗಿ ನೀಡಿದ ನಂತರ ಅದೇ ಶಾಲೆಯಲ್ಲಿ ಮುಖ್ಯ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದಾರೆ. ದಿನನಿತ್ಯ ಮಕ್ಕಳಿಗೆ ಅಡುಗೆ ಮಾಡುವ ಮೂಲಕ ಜೀವನದ ಸಂತೋಷವನ್ನು ಕಂಡು ಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಕುಣಿಕೇರಿ ಗ್ರಾಮದಲ್ಲಿ ಈ ತಾಯಿ ವಾಸವಾಗಿದ್ದಾರೆ. ಈ ಮಹಾತಾಯಿ ಹೆಸರು ಹುಚ್ಚಮ್ಮ ಚೌದ್ರಿ(75). ಗಂಡ ಬಸಪ್ಪ ಚೌದ್ರಿ ಜೊತೆ ಸಂಸಾರ‌ ನಡೆಸುತ್ತಿದ್ದ ಹುಚ್ಚಮ್ಮ ಗಂಡನ ನಿಧನದಿಂದ ಏಕಾಂಗಿಯಾದರು. ಊರ

ಮಕ್ಕಳಿಲ್ಲದ ಈ ತಾಯಿಗೆ ಊರೆಲ್ಲಾ ಮಕ್ಕಳು| ವಿದ್ಯಾದಾನಕ್ಕೆ ನೆರವಾದ ಮಹಾಮಾತೆ| Read More »

ರಾಷ್ಟ್ರೀಯ ಯುವ ದಿನಾಚರಣೆ| ವಿವೇಕಾನಂದರ ಆದರ್ಶ ನಮ್ಮದಾಗಲಿ|

ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಎಷ್ಟು ಅಧ್ಯಯನ ಮಾಡಬಹುದು; ಎಷ್ಟು ಮಾತನಾಡಬಹುದು ಎಂದು ಲೆಕ್ಕ ಹಾಕಿ ಒಂದು ನಿಷ್ಕರ್ಶೆಗೆ ಬಂದರೆ, ಆ ಎಲ್ಲ ಲೆಕ್ಕಾಚಾರಗಳನ್ನು ಮೀರಿ ನಿಲ್ಲುವವರು ಸ್ವಾಮಿ ವಿವೇಕಾನಂದರು. ‌ಅವರ ವಿಚಾರಗಳು ಅಷ್ಟು ಆಳ, ಅಷ್ಟು ವಿಸ್ತಾರವಾದವು. ಬದುಕಿದ್ದು ಕೇವಲ 39 ವರ್ಷಗಳಾದರೂ, ವಿಶ್ವದ ಮೇಲೆ ಅವರ ಪ್ರಭಾವ ಮಾತ್ರ ಅನನ್ಯ. ತಲೆಮಾರಿನಿಂದ ತಲೆಮಾರಿಗೆ ಅವರು ಪ್ರೇರಣೆಯ ಸ್ರೋತವಾಗಿಯೇ ಇದ್ದಾರೆ; ಮುಂದೆಯೂ ಇರುವುದರಲ್ಲಿ ಯಾವ ಸಂಶಯವೂ ಇಲ್ಲ. ಸಾಧಾರಣವಾಗಿ, ಯಾವುದೇ ಮಹಾಪುರುಷರೊಬ್ಬರ ವಿಚಾರಗಳು ದೀರ್ಘಕಾಲ ನಿಲ್ಲುವುದರಿಂದ,

ರಾಷ್ಟ್ರೀಯ ಯುವ ದಿನಾಚರಣೆ| ವಿವೇಕಾನಂದರ ಆದರ್ಶ ನಮ್ಮದಾಗಲಿ| Read More »

‘ಮಹಾತ್ಮ ಹಚ್ಚಿದ ಬೆಳಕಿನಲ್ಲಿ’ – ಗಾಂಧೀ ಹಾಕಿದ ಹಾದಿಯಲ್ಲಿ ನನ್ನ ಆಡಳಿತ – ಎಚ್.ಡಿ ಕುಮಾರಸ್ವಾಮಿ

ಆಧುನಿಕ ಭಾರತದ ಸಂದರ್ಭದಲ್ಲಿ ಜನಮಾನಸವನ್ನು ಗಾಢವಾಗಿ ಪ್ರಭಾವಿಸಿದ ವ್ಯಕ್ತಿಗಳಲ್ಲಿ ಮಹಾತ್ಮ ಗಾಂಧಿಯವರು ನಿಸ್ಸಂದೇಹವಾಗಿ ಅಗ್ರಗಣ್ಯರು. ಕೇವಲ ಸ್ವಾತಂತ್ರ್ಯ ಹೋರಾಟದ ನಾಯಕತ್ವಕ್ಕೆ ಸೀಮಿತಗೊಳ್ಳಲಿಲ್ಲ. ಸಮಾಜದ ಅಸಮಾನತೆ, ಅನ್ಯಾಯಗಳ ವಿರುದ್ಧ ಜನಜಾಗೃತಿ ಮೂಡಿಸಿದವರು. ಸ್ವಾವಲಂಬನೆಯ ಪಾಠ ಹೇಳಿದವರು. ಸರ್ವೋದಯ ಮಂತ್ರ ಜಪಿಸಿದವರು. ಮಾತು ಮತ್ತು ಆಚರಣೆಯಲ್ಲಿ ಎಚ್ಚರ ತಪ್ಪದೇ ಬದುಕಿದವರು. ಧರ್ಮವನ್ನು ಆಧ್ಯಾತ್ಮಿಕ ಮಟ್ಟಕ್ಕೆ ಏರಿಸಿದ ದಾರ್ಶನಿಕರು. ಈ ಹಿನ್ನೆಲೆಯಲ್ಲಿ 2018ರಲ್ಲಿ ರಾಜ್ಯದ ಪ್ರಮುಖ ಪತ್ರಿಕೆಯೊಂದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬರೆದ ಲೇಖನ ಇಲ್ಲಿದೆ. ವಿಶ್ವದ ಅತೀ ಪ್ರಭಾವಶಾಲಿ

‘ಮಹಾತ್ಮ ಹಚ್ಚಿದ ಬೆಳಕಿನಲ್ಲಿ’ – ಗಾಂಧೀ ಹಾಕಿದ ಹಾದಿಯಲ್ಲಿ ನನ್ನ ಆಡಳಿತ – ಎಚ್.ಡಿ ಕುಮಾರಸ್ವಾಮಿ Read More »

ಇಂಜಿನಿಯರ್ ಪದಕ್ಕೆ ಬೇರೆಯದ್ದೇ‌ ರೂಪು ನೀಡಿದ್ದರವರು…! ಸರ್.ಎಂ.ವಿ ಎಂಬ ಆಧುನಿಕ‌ ಶಿಲ್ಪಿ

ಸೆ.15 ಇಂಜಿನಿಯರ್ಸ್ ಡೇ, ಕರ್ನಾಟಕದ ಮೊದಲ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮದಿನದ ಪ್ರಯುಕ್ತ ಎಲ್ಲೆಡೆ ಇಂಜಿನಿಯರ್ ದಿನವೆಂದು ಆಚರಿಸಲಾಗುತ್ತದೆ. ‘ಭಾರತ ರತ್ನ’ ಮತ್ತು ‘ಸರ್’ ಬಿರುದುಗಳ ಹಿಂದಿರುವ ಎಂ ವಿಶ್ವೇಶ್ವರಯ್ಯನವರ ಶ್ರಮ.ಸರ್ ಎಂ ವಿಶ್ವೇಶ್ವರಯ್ಯ ಕೇವಲ ಇಂಜಿನಿಯರ್ ಆಗಿ ಉಳಿದಿರಲಿಲ್ಲ. ಅವರೊಬ್ಬ ಮಹಾನ್ ಮೇಧಾವಿ ಮತ್ತು ಉತ್ತಮ ಆಡಳಿತಗಾರರು. ಯಾವುದೇ ಕೆಲಸವಾಗಲಿ ಅದನ್ನು ಹೇಗೆ ಮಾಡಬೇಕು ಮತ್ತು ಹೇಗೆ ಮಾಡಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದಿದ್ದರು. ಆ ಕಾರಣದಿಂದಲೇ ಅವರು ಅಷ್ಟೆಲ್ಲ ಸಾಧನೆ ಮಾಡಲು

ಇಂಜಿನಿಯರ್ ಪದಕ್ಕೆ ಬೇರೆಯದ್ದೇ‌ ರೂಪು ನೀಡಿದ್ದರವರು…! ಸರ್.ಎಂ.ವಿ ಎಂಬ ಆಧುನಿಕ‌ ಶಿಲ್ಪಿ Read More »

ಸಂಗೀತದ ಸ್ವರಮಾಧುರ್ಯ‌ ಸುನಿಲ್ ದೇವಾಡಿಗ

ಧರ್ಮಸ್ಥಳ: ಪ್ರತಿಯೊಂದು ಹೆಜ್ಜೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಜೊತೆಗೆ ಹಲವು ಮನಸುಗಳು ಆತನನ್ನು ಕೈ ಜೋಡಿಸಿ ಅಭಿನಂದಿಸಿದಾಗ ಕಂಡ‌ ಕನಸುಗಳು ಮರೆಯಲಾರದಷ್ಟು ಖುಷಿ ನೀಡುತ್ತವೆ. ಇರುವ ಒಂದು ಜೀವನವನ್ನು ಖುಷಿಯಾಗಿ ಸಾಗಿಸುತ್ತಿರುವುದರ ಜೊತೆಗೆ ತನ್ನೊಳಗೆಯಿದ್ದ ಕಲೆಯನ್ನು ಎಲ್ಲರ ಮುಂದೆ ಎತ್ತಿ ತೋರಿಸಬೇಕು. ಎಲ್ಲರಿಗೂ ಒಂದೊಂದು ಕಲೆ ಇದ್ದೆ ಇರುತ್ತದೆ. ಅದನ್ನು ಒರೆಗೆ ಹಚ್ಚಿ ಮುಂದೆ ತಂದಾಗ ಜಗತ್ತಿನಲ್ಲಿ ತಾನೊಂದು ಮರ ಎಂಬುದು ದಿಟವಾಗುತ್ತದೆ. ಈ ಆಶಯದೊಂದಿಗೆ ಬಾಲ್ಯದಿಂದಲೇ ಹತ್ತಾರು ಕನಸುಗಳನ್ನು ಕಾಣುತ್ತಾ, ಏನಾದರು ಸಾಧನೆ ಮಾಡಬೇಕು ಎಂಬ

ಸಂಗೀತದ ಸ್ವರಮಾಧುರ್ಯ‌ ಸುನಿಲ್ ದೇವಾಡಿಗ Read More »