ಉತ್ತಮ ಶಿಕ್ಷಣ: ಕರ್ನಾಟಕದ ಎರಡು ಶಾಲೆಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ.
ಚಿಕ್ಕಮಗಳೂರು: ಎನ್‌ಸಿಎಸ್‌ಎಲ್ ಹಾಗೂ ಎಸ್‌ಎಲ್‌ಸಿ ಸಿಸ್ಲೆಪ್ ಧಾರವಾಡ ಸಹ ಯೋಗದೊಂದಿಗೆ ಉತ್ತಮ ಅಭ್ಯಾಸ ಅಳವಡಿಸಿಕೊಂಡಿರುವ ಶಾಲೆಗಳ ವಿಡಿಯೋ ದಾಖಲೀಕರಣದಲ್ಲಿ ಜಿಲ್ಲೆಯ ಚಿಕ್ಕಮಗಳೂರು ತಾಲೂಕು ಯಲಗುಡಿಗೆ ಸರ್ಕಾರಿ ಶಾಲೆ ಮತ್ತು ತರೀಕೆರೆ ತಾಲೂಕು ಸೊಕ್ಕೆ ಪ್ರೌಢಶಾಲೆ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ ಎಂದು ಡಯಟ್ ಪ್ರಾಂಶುಪಾಲೆ ಎಚ್.ಕೆ. ಪುಷ್ಪಲತಾ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ 10 ಜಿಲ್ಲೆಗಳು ಆಯ್ಕೆಯಾಗಿದ್ದು, ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ 2 ಶಾಲೆಗಳು ಆಯ್ಕೆಯಾಗಿರುವುದು ವಿಶೇಷ ಎಂದ ಅವರು, […]
ಉತ್ತಮ ಶಿಕ್ಷಣ: ಕರ್ನಾಟಕದ ಎರಡು ಶಾಲೆಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ. Read More »