ರಾಜ್ಯಕ್ಕೆ ಕಾಲಿಟ್ಟ ವೈಟ್ ಫಂಗಸ್ ಭೂತ: ರಾಯಚೂರಿನಲ್ಲಿ 6 ಜನರಲ್ಲಿ ಪತ್ತೆ: ಆತಂಕ ಬೇಡ ಎಂದ ವೈದ್ಯರು
ರಾಯಚೂರು (ಮೇ. 22): ಕೊರೋನಾ ಸೋಂಕಿನ ಬೆನ್ನಲ್ಲೇ ಮಾರಕ ಬ್ಲಾಕ್ ಫಂಗಸ್, ವೈಟ್ ಫಂಗಸ್ ರೋಗ ಸೋಂಕಿತರನ್ನು ಬಾಧಿಸುತ್ತಿದೆ. ಈಗಾಗಲೇ ರಾಜ್ಯದಲ್ಲಿ ಸಾಲು ಸಾಲು ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸರ್ಕಾರ ಕೂಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಇದುವರೆಗೂ 250 ಬ್ಲಾಕ್ ಫಂಗಸ್ ಪ್ರಕರಣಗಳು ಕಂಡು ಬಂದಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ಇನ್ನು ರಾಜ್ಯ ಸರ್ಕಾರ ಬ್ಲಾಕ್ ಫಂಗಸ್ ಸರ್ಕಾರಿ ಆಸ್ಪತ್ರೆಗಳಲ್ಲಿ […]
ರಾಜ್ಯಕ್ಕೆ ಕಾಲಿಟ್ಟ ವೈಟ್ ಫಂಗಸ್ ಭೂತ: ರಾಯಚೂರಿನಲ್ಲಿ 6 ಜನರಲ್ಲಿ ಪತ್ತೆ: ಆತಂಕ ಬೇಡ ಎಂದ ವೈದ್ಯರು Read More »