ಡಿಗ್ರಿ ಪಾಸ್ ಆಗಿದ್ಯಾ? ಹಾಗಾದ್ರೆ ಈ ಜಾಬ್ಗೆ ಟ್ರೈ ಮಾಡಿ, ತಿಂಗಳಿಗೆ 1 ಲಕ್ಷ ಸಂಬಳ!
ಸಮಗ್ರ ಉದ್ಯೋಗ: Sports Authority of India ಹುದ್ದೆಗೆ ಆಹ್ವಾನ ಮಾಡ್ತಾ ಇದೆ. ಒಟ್ಟು 64 ಹೈ ಪರ್ಫಾರ್ಮೆನ್ಸ್ ಅನಾಲಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 5, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ. Job Details:ಫಿಜಿಯೋಥೆರಪಿಸ್ಟ್- 12ಸ್ಟ್ರೆಂಥ್ & ಕಂಡಿಶನಿಂಗ್ ಎಕ್ಸ್ಪರ್ಟ್- 28ಫಿಜಿಯಾಲಾಜಿಸ್ಟ್- 8ಸೈಕಾಲಾಜಿಸ್ಟ್- 4ಬಯೋಮೆಕ್ಯಾನಿಕ್ಸ್-10ನ್ಯೂಟ್ರಿಶನಿಸ್ಟ್-1ಬಯೋಕೆಮಿಸ್ಟ್-1 Education:ಫಿಜಿಯೋಥೆರಪಿಸ್ಟ್- ಫಿಜಿಯೋಥೆರಪಿಯಲ್ಲಿ ಪದವಿಸ್ಟ್ರೆಂಥ್ & ಕಂಡಿಶನಿಂಗ್ ಎಕ್ಸ್ಪರ್ಟ್- ಸ್ಪೋರ್ಟ್ಸ್ ಕೋಚಿಂಗ್ನಲ್ಲಿ […]
ಡಿಗ್ರಿ ಪಾಸ್ ಆಗಿದ್ಯಾ? ಹಾಗಾದ್ರೆ ಈ ಜಾಬ್ಗೆ ಟ್ರೈ ಮಾಡಿ, ತಿಂಗಳಿಗೆ 1 ಲಕ್ಷ ಸಂಬಳ! Read More »