ಇಂದಿನಿಂದ ನಡೆಯಬೇಕಿದ್ದ ಬ್ಯಾಂಕ್ ಮುಷ್ಕರ ರದ್ದು| ಎಂದಿನಂತೆ ಕಾರ್ಯ ನಿರ್ವಹಣೆಗೆ ಒಕ್ಕೂಟ ನಿರ್ಧಾರ
ಸಮಗ್ರ ನ್ಯೂಸ್: ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ವತಿಯಿಂದ ಸೆಪ್ಟೆಂಬರ್ 28ರ ಇಂದಿನಿಂದ 30 ರವರೆಗೆ ಮೂರು ದಿನಗಳ ಕಾಲ ದೇಶವ್ಯಾಪಿ ಬ್ಯಾಂಕ್ ಮುಷ್ಕರ ರದ್ದಾಗಿದೆ. ಒಕ್ಕೂಟಗಳು ದಿಢೀರ್ ಈ ನಿರ್ಧಾರ ಕೈಗೊಂಡಿದ್ದು ಬ್ಯಾಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ವಾರಾಂತ್ಯದ ರಜೆಗಳು ಹಾಗೂ ಸತತ ಮೂರು ದಿನಗಳ ಮುಷ್ಕರದಿಂದ ಸಾರ್ವಜನಿಕರಿಗೆ ನಿರಂತರವಾಗಿ ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಳ್ಳಬಾರದು ಎಂಬ ಉದ್ದೇಶದಿಂದ ಸೆಪ್ಟೆಂಬರ್ 27ರ ಭಾನುವಾರದಂದು ಸಾರ್ವಜನಿಕ ವಲಯದ ಎಲ್ಲಾ ಬ್ಯಾಂಕ್ಗಳು ಮತ್ತು ಪ್ರಾದೇಶಿಕ ಗ್ರಾಮೀಣ
ಇಂದಿನಿಂದ ನಡೆಯಬೇಕಿದ್ದ ಬ್ಯಾಂಕ್ ಮುಷ್ಕರ ರದ್ದು| ಎಂದಿನಂತೆ ಕಾರ್ಯ ನಿರ್ವಹಣೆಗೆ ಒಕ್ಕೂಟ ನಿರ್ಧಾರ Read More »










