ಹೂಡಿಕೆದಾರರನ್ನೇ ಬೆಚ್ಚಿಬೀಳಿಸಿದ 8300 ಕೋಟಿ ವಂಚನೆ| ಭಾರತೀಯ ಮೂಲದ ಉದ್ಯಮಿಗೆ 7.6 ವರ್ಷ ಜೈಲು| ಏನಿದು ಪ್ರಕರಣ?
ಸಮಗ್ರ ನ್ಯೂಸ್: ಅಮೆರಿಕದ ಹೂಡಿಕೆದಾರರನ್ನೇ ಬೆಚ್ಚಿಬೀಳಿಸಿದ್ದ 8300 ಕೋಟಿ ರೂ. ಮೌಲ್ಯದ ವಂಚನೆ ಪ್ರಕರಣದಲ್ಲಿ ಭಾರತೀಯ ಮೂಲದ ಉದ್ಯಮಿಗೆ ಅಮೆರಿಕ ನ್ಯಾಯಾಲಯ 7.6 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಔಟ್ ಕಮ್ ಹೆಲ್ತ್ ಕಂಪನಿ ಮಾಲೀಕ, ಮಾಜಿ ಶತಕೋಟ್ಯಾಧಿಪತಿ ಭಾರತೀಯ ಮೂಲದ ಉದ್ಯಮಿ ರಿಷಿ ಶಾಹ್ ಗೆ ಅಮೆರಿಕದ ನ್ಯಾಯಾಲಯ ಏಳೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಗೋಲ್ಡ್ ಮನ್ ಸ್ಯಾಚಸ್, ಗೂಗಲ್ ಮಾತೃ ಸಂಸ್ಥೆಯಾದ ಆಲ್ಫಾಬೆಟ್ ಇಂಕ್, ಇಲಿಯನ್ಸ್ ಗವರ್ನರ್ ಸೇರಿದಂತೆ ಬೃಹತ್ ಕಂಪನಿಗಳ ಹೂಡಿಕೆದಾರರೇ […]