ಡಾನಾ ಚಂಡಮಾರುತದ ರೌದ್ರನರ್ತನ| ಒಡಿಶಾದಲ್ಲಿ ಭಾರೀ ಮಳೆ| ಕರ್ನಾಟಕ ಸೇರಿದಂತೆ ದ. ರಾಜ್ಯಗಳಲ್ಲಿ ಹೈ ಅಲರ್ಟ್
ಸಮಗ್ರ ನ್ಯೂಸ್: ಡಾನಾ ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಒಡಿಶಾದ್ಯಂತ ಜನಜೀವನ ಅಸ್ತವ್ಯಸ್ಥಗೊಂಂಡಿದೆ. ಪ್ರಚಂಡ ಮಳೆ ಹಾಗೂ ಭಾರೀ ಬಿರುಗಾಳಿಯಿಂದಾಗಿ ರಾಜ್ಯಾದ್ಯಂತ ಆತಂಕದ ಪರಿಸ್ಥಿತಿ ಎದುರಾಗಿದೆ.ಡಾನಾ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲೂ ಸಹ ಬೀರಲಿದ್ದು, ಇನ್ನೂ ಎರಡು ದಿನ ರಾಜ್ಯಾದ್ಯಂತ ಮಳೆಯಾಗುವ ಸಂಭವವಿದೆ. 100-110 ಮೈಲಿ ವೇಗದಲ್ಲಿ ಚಂಡ ಮಾರುತ ಬಂದು ಅಪ್ಪಳಿಸುತ್ತಿದ್ದು, ಏಕಾಏಕಿ ಮಳೆ ಅಬ್ಬರ ಹೆಚ್ಚಾಗಿದೆ. ಭದ್ರಕ್, ಕೇಂದ್ರಪರ, ಬಲಸೋರ್ ಹಾಗೂ ಜಗತ್ ಸಿಂಗ್ ಪುರ ಜಿಲ್ಲೆಯಲ್ಲಿ ಇದುವರೆಗೂ 6 ಲಕ್ಷ ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ. ಉತ್ತರ […]