ಕೂದಲೆಳೆಯಲ್ಲಿ ತಪ್ಪಿತು ಘೋರ ದುರಂತ| ಪೈಲಟ್ ನ ಸಮಯಪ್ರಜ್ಞೆ ಉಳಿಸಿತು ಪ್ರಯಾಣಿಕರ ಪ್ರಾಣ
ಸಮಗ್ರ ನ್ಯೂಸ್: ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ್ದು, ಇಂಡಿಗೋ ವಿಮಾನದ ಪೈಲಟ್ ನ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿದಿದೆ. ದೆಹಲಿಯಿಂದ ಬೆಂಗಳೂರಿಗೆ ಹೊರಟ್ಟಿದ ಇಂಡಿಗೋ ವಿಮಾನದ ಇಂಜಿನ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಪೈಲೆಟ್ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಕಳೆದ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ 6E-2131 ನಂಬರಿನ ಇಂಡಿಗೋ ವಿಮಾನ ಟೇಕಾಫ್ ಆಗುತ್ತಿತ್ತು. ಆದರೆ ಟೇಕಾಫ್ ಆಗುತ್ತಿದ್ದಂತೆ ವಿಮಾನದ ಬಲಭಾಗದ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಿಢೀರ್ ಬೆಂಕಿ ಕಾಣಿಸಿಕೊಳ್ತಿದ್ದಂತೆ ಪೈಲೆಟ್ ತಕ್ಷಣವೇ ವಿಮಾನವನ್ನ […]
ಕೂದಲೆಳೆಯಲ್ಲಿ ತಪ್ಪಿತು ಘೋರ ದುರಂತ| ಪೈಲಟ್ ನ ಸಮಯಪ್ರಜ್ಞೆ ಉಳಿಸಿತು ಪ್ರಯಾಣಿಕರ ಪ್ರಾಣ Read More »