ಆರೋಗ್ಯವೇ ಭಾಗ್ಯ

ಕೀಟೋ ಡಯಟ್

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅದರಲ್ಲೂ ದೇಹದ ತೂಕದ ಬಗ್ಗೆ ವಿಶೇಷವಾದ ಕಾಳಜಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಯುವಕರು ಮತ್ತು ಯುವತಿಯರಲ್ಲಿ ಆಕರ್ಷಕವಾಗಿ ಕಾಣಲು ದೇಹದ ತೂಕ ಇಳಿಸುವ ವಿಶೇಷವಾದ ಆಹಾರ ಪದ್ಧತಿ, ದೈಹಿಕ ಕಸರತ್ತು, ಏರಿಯಲ್ ಯೋಗ, ಜಿಮ್ ಕಸರತ್ತು ಮುಂತಾದವುಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಈ ಪಟ್ಟಿಗೆ ಸೇರಿರುವ ಒಂದು ಆಹಾರ ಪದ್ಧತಿಯನ್ನೇ ಕೀಟೋಜೆನಿಕ್ ಡಯಟ್ ಅಥವಾ ಕೀಟೋ ಡಯಟ್ ಎಂದು ಕರೆಯಲಾಗುತ್ತದೆ. ಇದು ಇಂದಿನ ಯುವಕ ಯುವತಿಯರನ್ನು […]

ಕೀಟೋ ಡಯಟ್ Read More »

ಪೀರಿಯಡ್ಸ್ ಡಿಲೆ ಆಗೋದಕ್ಕೆ ಟ್ಯಾಬ್ಲೆಟ್ ತಿಂತೀರ? ಇದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ!?

ಸಮಗ್ರ ನ್ಯೂಸ್: ಪಿರಿಯಡ್ಸ್ ತಡವಾಗಿ ಆಗೋದಕ್ಕೆ ನೀವು ಟ್ಯಾಬ್ಲೆಟ್ ತಿಂತೀರ ಇದು ನಿಮ್ಮ ಆರೋಗ್ಯದ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ, ಋತುಚಕ್ರವನ್ನು ತಡವಾಗಿಸಲು ಎಲ್ಲಾ ಔಷಧಿ ಅಂಗಡಿಗಳಲ್ಲಿ ಔಷಧಿಗಳು ಸುಲಭವಾಗಿ ಲಭ್ಯವಿದೆ. ಅಷ್ಟೆ ಯಾಕೆ ವಿವಿಧ ಫಾರ್ಮಸಿ ಬ್ರಾಂಡ್ಸ್ ಸಹ ಬರುತ್ತಿವೆ. ದಿನದಿಂದ ದಿನಕ್ಕೆ, ಇದರ ಬೇಡಿಕೆಯೂ ಹೆಚ್ಚುತ್ತಿದೆ. ಇದನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರುತ್ತದೆ . ಪದೇ ಪದೇ ಪಿರಿಯಡ್ಸ್ ತಡವಾಗಿಸುವ ಮಾತ್ರೆ ಸೇವಿಸೋದರಿಂದ ಯಾವೆಲ್ಲಾ

ಪೀರಿಯಡ್ಸ್ ಡಿಲೆ ಆಗೋದಕ್ಕೆ ಟ್ಯಾಬ್ಲೆಟ್ ತಿಂತೀರ? ಇದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ!? Read More »

ಸಿ.ಪಿ.ಆರ್. ಅಥವಾ ಹೃದಯ ಪುನಶ್ಚೇತನ ಪ್ರಕ್ರಿಯೆ

ಏನಿದು ಹೃದಯ ಸ್ತಂಭನ (Cardiac arrest)? ಹೃದಯ ತನ್ನ ಬಡಿತವನ್ನು ನಿಲ್ಲಿಸುವುದನ್ನು ಹೃದಯ ಸ್ತಂಭನ ಎನ್ನುತ್ತಾರೆ. ಹೃದಯಾಘಾತ ಅದರ ಮುಖ್ಯ ಕಾರಣಗಳಲ್ಲಿ ಒಂದು. ಹೃದಯ ಸ್ತಂಭನ ಎನ್ನುವುದು ಒಂದು ತುರ್ತು ಪರಿಸ್ಥಿತಿಯಾಗಿದ್ದು, ತಕ್ಷಣವೇ ಹೃದಯದ ಬಡಿತ ಆರಂಭವಾಗುವಂತೆ ನೋಡಿಕೊಳ್ಳಬೇಕು. ತುರ್ತು ಹೃದಯ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಹೃದಯ ಸ್ತಂಭನದ ಚಿಹ್ನೆಗಳನ್ನು ಗುರುತಿಸಬೇಕು. ಏನಿದು ಚಿಹ್ನೆಗಳು ? ಹೃದಯ ಸ್ಥಂಭನ ಮತ್ತು ಹೃದಯಾಘಾತಕ್ಕೆ ಇರುವ ವ್ಯತ್ಯಾಸಗಳು: ಸಿಪಿಆರ್‍ನಲ್ಲಿ ಎರಡು ಪ್ರಕ್ರಿಯೆ ಇರುತ್ತದೆ. 1) ಎದೆ ಒತ್ತುವಿಕೆ : ಹೃದಯ

ಸಿ.ಪಿ.ಆರ್. ಅಥವಾ ಹೃದಯ ಪುನಶ್ಚೇತನ ಪ್ರಕ್ರಿಯೆ Read More »

ಸಂಕ್ರಾಂತಿ ಸ್ಪೆಷಲ್ ಸ್ವೀಟ್ ಪೊಂಗಲ್ ಹೇಗೆ? ಇಲ್ಲಿದೆ ಸಂಪೂರ್ಣ ವಿಧಾನ

ಸಮಗ್ರ ನ್ಯೂಸ್: ಮಕರ ಸಂಕ್ರಾಂತಿಗೆ ವಿಶೇಷವಾಗಿ ಸಾಮಾನ್ಯವಾಗಿ ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಪೊಂಗಲ್ ತಯಾರಿಸುತ್ತಾರೆ. ಇದು ಆರೋಗ್ಯಕ್ಕೂ ಒಳ್ಳೆಯದು. ಸ್ವೀಟ್ ಪೊಂಗಲ್ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳ್ಕೊಬೇಕಾ? ಹಾಗಿದ್ರೆ ಇದನ್ನು ಪೂರ್ತಿ ಓದಿ. ಬೇಕಾಗುವ ಸಾಮಗ್ರಿಗಳು:ಹೆಸರುಬೇಳೆ- 1 ಕಪ್ಅಕ್ಕಿ – 1 ಕಪ್ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್ಏಲಕ್ಕಿ – 4ದ್ರಾಕ್ಷಿ, ಗೋಡಂಬಿ – 50 ಗ್ರಾಂತುಪ್ಪ – 4 ಚಮಚ ಮಾಡುವ ವಿಧಾನ:ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಸ್ಪಲ್ಪ

ಸಂಕ್ರಾಂತಿ ಸ್ಪೆಷಲ್ ಸ್ವೀಟ್ ಪೊಂಗಲ್ ಹೇಗೆ? ಇಲ್ಲಿದೆ ಸಂಪೂರ್ಣ ವಿಧಾನ Read More »

Health Tips|ಬ್ರಾಹ್ಮಿ ಎಲೆ ಸೇವನೆಯಿಂದ ಸಿಗುತ್ತೆ ಅದ್ಭುತ ಪರಿಣಾಮ| ಯಾವಾಗ, ಹೇಗೆ ಸೇವಿಸಬೇಕು? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ಆಯುರ್ವೇದದಲ್ಲಿ ಅನೇಕ ಔಷಧಿ ಸಸ್ಯಗಳನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಇದ್ರಲ್ಲಿ ಬ್ರಾಹ್ಮಿ(ಒಂದೆಲಗ) ಕೂಡ ಒಂದು. ಅನೇಕ ಔಷಧಿ ಗುಣವನ್ನು ಹೊಂದಿರುವ ಬ್ರಾಹ್ಮಿ, ಮಿದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅನೇಕ ರೋಗಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ. ಬ್ರಾಹ್ಮಿಯನ್ನು ಅನೇಕ ವಿಧದಲ್ಲಿ ಸೇವನೆ ಮಾಡಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರಾಹ್ಮಿಯ ಎಲೆಗಳನ್ನು ತೊಳೆದು ಅಗೆದು ತಿನ್ನಬೇಕು. ಟೀ, ಕಷಾಯದ ರೂಪದಲ್ಲೂ ಅದನ್ನು ಸೇವನೆ ಮಾಡಬಹುದು. ಬ್ರಾಹ್ಮಿ ಎಲೆಗಳು ಲಭ್ಯವಿರದ ಸಂದರ್ಭದಲ್ಲಿ ಅದರ ಪುಡಿಯನ್ನು ಬಳಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ

Health Tips|ಬ್ರಾಹ್ಮಿ ಎಲೆ ಸೇವನೆಯಿಂದ ಸಿಗುತ್ತೆ ಅದ್ಭುತ ಪರಿಣಾಮ| ಯಾವಾಗ, ಹೇಗೆ ಸೇವಿಸಬೇಕು? ಇಲ್ಲಿದೆ ಮಾಹಿತಿ Read More »

ಜೊಲ್ಲುಗುಳ್ಳೆಗಳು

ಸಮಗ್ರ ನ್ಯೂಸ್: ಕ್ಯಾನ್ಸರ್ ಅಲ್ಲದ ಜೊಲ್ಲುರಸದಿಂದ ತುಂಬಿರುವ, ಹೆಚ್ಚಾಗಿ ಕೆಳಗಿನ ತುಟಿಗಳ ಒಳಭಾಗದಲ್ಲಿ ಕಂಡು ಬರುವ ಸಣ್ಣಗುಳ್ಳೆಗಳನ್ನು ಜೊಲ್ಲು ಗುಳ್ಳೆಗಳು ಅಥವಾ ಜೊಲ್ಲು ಚೀಲಗಳು ಎಂದು ಕರೆಯುತ್ತಾರೆ. ಅತೀ ಸುಲಭವಾಗಿ ಗುರುತಿಸಬಹುದಾದ, ಯಾವುದೇ ವಿಶೇಷ ಪರೀಕ್ಷೆಯ ಅಗತ್ಯವಿಲ್ಲದ ಹಾಗೂ ಸುಲಭವಾಗಿ ಚಿಕಿತ್ಸೆ ನೀಡಬಹುದಾದ ಖಾಯಿಲೆ ಇದಾಗಿರುತ್ತದೆ. ಹೆಚ್ಚಾಗಿ ಮಕ್ಕಳಲ್ಲಿ ಈ ಜೊಲ್ಲು ಚೀಲಗಳು ಕಂಡುಬರುತ್ತದೆ. ಮೇಲಿನ ತುಟಿಯಲ್ಲಿ ಕಂಡುಬರುವ ಸಾಧ್ಯತೆ ಇಲ್ಲವೇ ಇಲ್ಲ. ನೂರರಲ್ಲಿ 99 ಶೇಕಡಾ ಕೆಳಗಿನ ತುಟಿಯಲ್ಲಿಯೇ ಕಂಡುಬರುತ್ತದೆ. ವರ್ಷವೊಂದರಲ್ಲಿ ಭಾರತ ದೇಶವೊಂದರಲ್ಲಿಯೇ ಸುಮಾರು

ಜೊಲ್ಲುಗುಳ್ಳೆಗಳು Read More »

ಕಾಂಗರೂ ಮದರ್ ಕೇರ್

ಕಾಂಗರೂ ಮದರ್‍ಕೇರ್ ಇದರ ಲಾಭಗಳು ಏನು? ಹೇಗೆ ಈ ಕಾಂಗರೂ ಕೇರ್ ಕಾರ್ಯ ನಿರ್ವಹಿಸುತ್ತದೆ? ಕೊನೆಮಾತು ಡಾ|| ಮುರಲೀ ಮೋಹನ ಚೂಂತಾರುBDS,MDS,DNB,MBA,MOSRCSEdConsultant Oral and Maxillofacial Surgeon.ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು[email protected]

ಕಾಂಗರೂ ಮದರ್ ಕೇರ್ Read More »

ನಾಲಗೆ ಕ್ಯಾನ್ಸರ್

ಸಮಗ್ರ ನ್ಯೂಸ್: ನಾಲಗೆ ಕ್ಯಾನ್ಸರ್ ಎನ್ನುವುದು ಬಾಯಿಯ ಕ್ಯಾನ್ಸರಿನ ಒಂದು ಉಪ ವಿಂಗಡಣೆಯಾಗಿರುತ್ತದೆ. ಅದರೆ ಬಾಯಿಯ ಇತರ ಭಾಗಗಳಾದ ದವಡೆ, ಕೆನ್ನೆ, ತುಟಿ, ಅಂಗಳ ಮುಂತಾದ ಭಾಗದ ಕ್ಯಾನ್ಸರ್‍ಗಳಿಗಿಂತ ನಾಲಗೆ ಕ್ಯಾನ್ಸರ್ ಬಹಳ ಅಪಾಯಕಾರಿ. ಸಾಮಾನ್ಯವಾಗಿ ಕ್ಯಾನ್ಸರ್ ರೋಗದ ತ್ರೀವ್ರತೆಯನ್ನು ಗಡ್ಡೆಯ ಗಾತ್ರ ಮತ್ತು ಜೀವಕೋಶಗಳ ರಚನೆಯ ಮೇಲೆ ನಿರ್ಧರಿಸಲಾಗುತ್ತದೆ. ಆದರೆ ನಾಲಗೆ ಕ್ಯಾನ್ಸರ್ ಇದಕ್ಕೆ ತದ್ವಿರುದ್ದವಾಗಿ ವರ್ತಿಸುತ್ತದೆ. ಅತೀ ಸಣ್ಣ ಕ್ಯಾನ್ಸರ್ ಗಡ್ಡೆಯೂ ಮಾರಣಾಂತಿಕವಾಗುವ ಮತ್ತು ಬೇಗನೆ ಕುತ್ತಿಗೆಯ ದುಗ್ಧಗ್ರಂಥಿಗಳಿಗೆ ಮತ್ತು ದೇಹದ ಇತರ ಬಾಗಕ್ಕೆ

ನಾಲಗೆ ಕ್ಯಾನ್ಸರ್ Read More »

ಸಂಪಾಜೆ: ಜ. 2ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಸಮಗ್ರ ನ್ಯೂಸ್: ಉದ್ಭವ್ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ,ಬೆಂಗಳೂರು (ರಿ) ಆರೋಗ್ಯ ರಕ್ಷಾ ಸಮಿತಿ, ಸಂಪಾಜ ಹಾಗೂ ಗ್ರಾಮ ಪಂಚಾಯಿತಿ ಸಂಪಾಜೆ, ಬಾಲಂಬಿ, ಪೆರಾಜೆ, ಮದೆನಾಡು ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯುಷ್ಮಾನ್ ಭವ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜ. 2ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ. ಎಲ್ಲಾ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತಿಳಿಸಿದ್ದಾರೆ. ತಜ್ಞ ವೈದ್ಯರು:- ಸಾಮಾನ್ಯ ವೈದ್ಯಶಾಸ್ತ್ರ, ಶಸ್ತ್ರಚಿಕಿತ್ಸಾ ವಿಭಾಗ, ಪ್ರಸೂತಿ ಮತ್ತು

ಸಂಪಾಜೆ: ಜ. 2ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ Read More »

ನಾಲ್ಕು ವರ್ಷದ ಕೆಳಗಿನ ಮಕ್ಕಳ ಈ ನೆಗಡಿ ಔಷಧ ಬ್ಯಾನ್| ಭಾರತೀಯ ಔಷಧ ನಿಯಂತ್ರಣ ಮಂಡಳಿ ಆದೇಶ

ಸಮಗ್ರ ನ್ಯೂಸ್: ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ chlorpheniramine maleate ಮತ್ತು phenylephrine ಮಿಶ್ರಣದ ಔಷಧಿಗಳನ್ನು ಸಾಮಾನ್ಯ ನೆಗಡಿ ಅಥವಾ ಶೀತದ ಸಮಸ್ಯೆಗೆ ನೀಡುವುದನ್ನು ಭಾರತದ ಔಷಧಿ ನಿಯಂತ್ರಣ ಸಂಸ್ಥೆ ನಿರ್ಬಂಧಿಸಿದೆ. ಭಾರತದಲ್ಲಿ ತಯಾರಿಸಲಾದ ಕೆಮ್ಮಿನ ಸಿರಪ್‌ ಸೇವಿಸಿ ಜಾಗತಿಕವಾಗಿ 141 ಮಕ್ಕಳ ಸಾವಿನ ವಿದ್ಯಮಾನದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಈ ಫಿಕ್ಸೆಡ್‌ ಡ್ರಗ್‌ ಕಾಂಬಿನೇಶನ್‌ ಅಥವಾ ಮಿಶ್ರಣ ಮಕ್ಕಳಿಗೆ ಅನುಮೋದಿತವಲ್ಲ ಎಂಬ ಕುರಿತು ವ್ಯಾಪಕ ಚರ್ಚೆಯ ನಂತರ ನಾಲ್ಕು ವರ್ಷದ ಕೆಳಗಿನ ಮಕ್ಕಳಿಗೆ ಈ

ನಾಲ್ಕು ವರ್ಷದ ಕೆಳಗಿನ ಮಕ್ಕಳ ಈ ನೆಗಡಿ ಔಷಧ ಬ್ಯಾನ್| ಭಾರತೀಯ ಔಷಧ ನಿಯಂತ್ರಣ ಮಂಡಳಿ ಆದೇಶ Read More »