ನಿರಂತರ ಕೆಮ್ಮು ಮತ್ತು ಜ್ವರಕ್ಕೆ ಇದೇ ಕಾರಣವಂತೆ!! ಆ್ಯಂಟಿ ಬಯೋಟಿಕ್ ನೀವು ತಗೊಳ್ತಾ ಇದ್ರೆ ಎಚ್ಚರವಹಿಸಿ
ಸಮಗ್ರ ನ್ಯೂಸ್: ‘ದೇಶದಲ್ಲಿ ಕಳೆದ ಎರಡು-ಮೂರು ತಿಂಗಳಿಂದ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಕೆಮ್ಮು ಮತ್ತು ಜ್ವರಕ್ಕೆ ಇನ್‌ಫ್ಲುಯೆಂಜಾ ಎ ಸಬ್‌ಟೈಪ್ ಎಚ್3ಎನ್2 ಕಾರಣವಾಗಿದ್ದು, ಆಯಂಟಿ ಬಯೋಟಿಕ್‌ಗಳನ್ನು ವಿವೇಚನೆಯಿಲ್ಲದೇ ಬಳಸಬಾರದು’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ತಜ್ಞರು ಹೇಳಿದ್ದಾರೆ. ಕೆಮ್ಮು, ತೀವ್ರಶೀತ, ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ ಎಂದು ತಿಳಿಸಿರುವ ಐಸಿಎಂಆರ್ ತಜ್ಞರು, ವೈರಸ್‌ನಿಂದ ಹರಡುತ್ತಿರುವ ಈ ಕಾಯಿಲೆಗಳ ಲಕ್ಷಣಗಳ ಕುರಿತು ವೈರಸ್ ಸಂಶೋಧನೆ ಮತ್ತು ಡಯಾಗ್ನೊಸ್ಟಿಕ್ ಪ್ರಯೋಗಾಲಯ ಮೂಲಕ ನಿಗಾ ವಹಿಸಿರುವುದಾಗಿಯೂ […]
ನಿರಂತರ ಕೆಮ್ಮು ಮತ್ತು ಜ್ವರಕ್ಕೆ ಇದೇ ಕಾರಣವಂತೆ!! ಆ್ಯಂಟಿ ಬಯೋಟಿಕ್ ನೀವು ತಗೊಳ್ತಾ ಇದ್ರೆ ಎಚ್ಚರವಹಿಸಿ Read More »










