Health Tips| ನಿತ್ಯ ಎರಡರಿಂದ ಮೂರು ಕಿವಿ ಹಣ್ಣುಗಳನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?
ಸಮಗ್ರ ನ್ಯೂಸ್: ಕಿವಿ ಹಣ್ಣು ನೋಡಲು ಸೂಕ್ಷ್ಮ ರೋಮಗಳಿಂದ ತುಂಬಿರುವ ಕಂದುಬಣ್ಣದ ಚಪ್ಪಟೆಯಾದ ಮೊಟ್ಟೆಯಂತೆ ಕಾಣುವ ಇದು ವಾಸ್ತವದಲ್ಲಿ ವಿಟಮಿನ್ ‘ಸಿ’ (Vitamin C) ಪೋಷಕಾಂಶದ ಭಂಡಾರವೇ ಆಗಿದೆ. ಈ ಹಣ್ಣನ್ನು ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹಲವು ಪ್ರಯೋಜನಗಳನ್ನು ಪಡೆಯಬಹುದು. ಬಿಳಿ ಭಾಗ ಚಪ್ಪೆಯಾಗಿದ್ದರೂ ಹಸಿರು ಭಾಗ ಚಿಕ್ಕ ಬೀಜಗಳನ್ನು ಹೊಂದಿದ್ದು ಕೊಂಚ ಆಮ್ಲೀಯ ಹುಳಿಮಿಶ್ರಿತ ಸಿಹಿ ರುಚಿಯನ್ನು ಹೊಂದಿರುವ ಈ ಹಣ್ಣಿನ ರುಚಿಗೆ ಇದರಲ್ಲಿರುವ ಆಗಾಧ ಪ್ರಮಾಣದ ವಿಟಮಿನ್ ಸಿ ಕಾರಣ. ಉಳಿದಂತೆ ಈ […]










