Health Tips|ಒಣಗಿದ ಅಂಜೂರ ಹಣ್ಣು ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ? | ಇಲ್ಲಿದೆ ಸಂಪೂರ್ಣ ಮಾಹಿತಿ
ಸಮಗ್ರ ನ್ಯೂಸ್: ಅಂಜೂರವು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಒಣಗಿದ ದ್ರಾಕ್ಷಿ, ಒಣಗಿದ ಖರ್ಜೂರ ಇವುಗಳೆಲ್ಲಾ ರುಚಿ ಜೊತೆಗೆ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅದರಂತೆ ಒಣಗಿದ ಅಂಜೂರದಲ್ಲೂ ಸಾಕಷ್ಟು ಪ್ರಯೋಜನಗಳಿವೆ. ಜೀರ್ಣಕ್ರಿಯೆಯಿಂದ ಹಿಡಿದು ಚರ್ಮದ ಆರೋಗ್ಯದವರೆಗೂ ಈ ಹಣ್ಣು ಸಖತ್ ಪವರ್ಫುಲ್. ಅನೇಕ, ಜೀವಸತ್ವ, ಪೋಷಕಾಂಶಗಳಿಂದ ತುಂಬಿರುವ ಈ ಹಣ್ಣು ನಮಗೆ ಹಲವಾರು ಆರೋಗ್ಯ ಭಾಗ್ಯಗಳನ್ನು ನೀಡುತ್ತದೆ. ವಿಶೇಷವಾಗಿ ಫೈಬರ್ ಅನ್ನು ಹೊಂದಿರುವ ಇದು ಜೀರ್ಣಕ್ರಿಯೆಯನ್ನು (Digestion) ಸುಲಭಗೊಳಿಸುತ್ತದೆ. ಇದರಲ್ಲಿರುವ […]