ಅಪ್ರಾಪ್ತೆಯ ತಲೆಕೆಡಿಸಿ ಲೈಂಗಿಕ ದೌರ್ಜನ್ಯ| ಮೂವರು ಆರೋಪಿಗಳ ಜೊತೆ ಓರ್ವ ಅಪ್ರಾಪ್ತನೂ ಅಂದರ್.
ಕೊಟ್ಟಾಯಂ: ಅಪ್ರಾಪ್ತ ಹುಡುಗಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಭೇಟಿಯಾದ ಯುವಕರು ಕಿರುಕುಳ ನೀಡಿ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಜಿಲ್ಲೆಯ ರಾಮಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣದ ಕುರಿತಂತೆ ದೂರು ದಾಖಲಾಗಿದ್ದು ಒಬ್ಬ ಅಪ್ರಾಪ್ತ ಆರೋಪಿ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಹುಡುಗಿಯನ್ನು ಮನೆಗೆ ಕರೆಸಿಕೊಂಡ ಯುವಕ, ತನ್ನ ಸ್ನೇಹಿತರ ಜತೆಗೂಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದರಿಂದ ಪೊಲೀಸರು ಕಾನೂನಿನ ಅಡಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ […]
ಅಪ್ರಾಪ್ತೆಯ ತಲೆಕೆಡಿಸಿ ಲೈಂಗಿಕ ದೌರ್ಜನ್ಯ| ಮೂವರು ಆರೋಪಿಗಳ ಜೊತೆ ಓರ್ವ ಅಪ್ರಾಪ್ತನೂ ಅಂದರ್. Read More »










