ತೆಲುಗಿನ ‘ನಾಟು ನಾಟು’ ಹಾಡಿಗೆ ಆಸ್ಕರ್ ನ ಒರಿಜಿನಲ್ ಸಾಂಗ್ ವಿಭಾಗದ ಪ್ರಶಸ್ತಿ
ಸಮಗ್ರ ನ್ಯೂಸ್: ‘ಆರ್‌ಆರ್‌ಆರ್’ ಚಿತ್ರದ ರಾಮ್ ಚರಣ್ ಮತ್ತು ಎನ್‌ಟಿಆರ್ ಜೂನಿಯರ್ ಮೇಲೆ ಚಿತ್ರಿಸಿದ ‘ನಾಟು ನಾಟು’ ಹಾಡು ಆಸ್ಕರ್ ಪ್ರಶಸ್ತಿಯ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗಕ್ಕೆ ಆಯ್ಕೆಯಾಗಿದೆ. ಗೌರವ ಸ್ವೀಕರಿಸಿದ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮಾತನಾಡಿ ಇಂದು ನನ್ನ ಮನದಾಸೆ ಈಡೇರಿದೆ.ಆಸ್ಕರ್ ಪ್ರಶಸ್ತಿ ನನ್ನ ಜೀವನದ ಬಹುದೊಡ್ಡ ಕನಸಾಗಿತ್ತು. ಎಂದರು. ‘ನಾಟು ನಾಟು’ ಹಾಡು ಈಗಾಗಲೇ ಈ ವರ್ಷದ ಗೋಲ್ಡನ್ ಗ್ಲೋಬ್ ಮತ್ತು ವಿಮರ್ಶಕರ ಆಯ್ಕೆ ಪ್ರಶಸ್ತಿಯನ್ನು ಗೆದ್ದಿರುವುದನ್ನು ಸ್ಮರಿಸಬಹುದು.
ತೆಲುಗಿನ ‘ನಾಟು ನಾಟು’ ಹಾಡಿಗೆ ಆಸ್ಕರ್ ನ ಒರಿಜಿನಲ್ ಸಾಂಗ್ ವಿಭಾಗದ ಪ್ರಶಸ್ತಿ Read More »