ನಿಜವಾಗ್ತಿದೆ ಮೋದಿ ನುಡಿದ ಭವಿಷ್ಯ ಅಷ್ಟಕ್ಕೂ 2013ರಲ್ಲಿ ಅವರೇನು ಹೇಳಿದ್ರು?
ನವದೆಹಲಿ: ಒಲಿಂಪಿಕ್ಸ್ ಗೆಲುವು ಸಾಧಿಸಲು ಯುವ ಸೈನಿಕರಿಗೆ ಸೂಕ್ತ ತರಬೇತಿ ನೀಡಿದರೆ ಚಿನ್ನದ ಪದಕಗಳು ಭಾರತಕ್ಕೆ ಲಭಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದಕ್ಕೆ ಸಂಬಂಧಸಿದಂತೆ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ. ಯುವ ಸೈನಿಕರಿಗೆ ಒಲಿಂಪಿಕ್ಸ್‌ಗೆ ತರಬೇತಿ ನೀಡಿದರೆ ಭಾರತಕ್ಕೆ 9ರಿಂದ 10 ಚಿನ್ನದ ಪದಕಗಳು ಬರುತ್ತವೆ ಎಂದು ನರೇಂದ್ರ ಮೋದಿ ಹೇಳಿದ್ದರು. 2013ರಲ್ಲಿ ಮೋದಿಯವರು ಗುಜರಾತ್ […]
ನಿಜವಾಗ್ತಿದೆ ಮೋದಿ ನುಡಿದ ಭವಿಷ್ಯ ಅಷ್ಟಕ್ಕೂ 2013ರಲ್ಲಿ ಅವರೇನು ಹೇಳಿದ್ರು? Read More »