ಮೋದಿಯನ್ನೇ ಕಾಯುವಂತೆ ಮಾಡಿದ ದೀದಿ | ಮಮತಾ ನಡೆಗೆ ರಾಜ್ಯಪಾಲ ಗರಂ
ಕೋಲ್ಕತಾ.ಮೇ.29: ಯಾಸ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಇವತ್ತು ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ರು. ಪಶ್ಚಿಮ ಬಂಗಾಳದ ಕಲೈಕುಂಡ್ನಲ್ಲಿ ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ಜಗದೀಪ್ ಧನ್ಕರ್ ಸಭೆಯಲ್ಲಿ ಭಾಗಿಯಾಗಿ 30 ನಿಮಿಷ ಕಾದ್ರೂ ಸಿಎಂ ಮಮತಾ ಬ್ಯಾನರ್ಜಿ ಬರಲೇ ಇಲ್ಲ. ಅದೇ ಕಟ್ಟಡದಲ್ಲಿದ್ರೂ ಕೂಡ 30 ನಿಮಿಷ ತಡವಾಗಿ ಬಂದ ಮಮತಾ, ಯಾಸ್ನಿಂದಾದ ಹಾನಿಯ ಕುರಿತ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿ, ನನಗೆ ಬೇರೆ ಮೀಟಿಂಗ್ ಇದೆ ಅಂತ ಕೂಡಲೇ ವಾಪಸ್ ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ […]
ಮೋದಿಯನ್ನೇ ಕಾಯುವಂತೆ ಮಾಡಿದ ದೀದಿ | ಮಮತಾ ನಡೆಗೆ ರಾಜ್ಯಪಾಲ ಗರಂ Read More »










