ಶೀಲ ಶಂಕಿಸಿದ ಪತಿಗೆ ಸ್ವರ್ಗದ ದಾರಿ ತೋರಿದ ಪತ್ನಿ…!
ಮೈಸೂರು (ಜೂ.29): ತನ್ನ ಸಹೋದರರು ಮತ್ತು ಬಾವನೊಂದಿಗೆ ಸೇರಿಕೊಂಡು ಪತ್ನಿ ತನ್ನ ಪತಿಯನ್ನೆ ಹತ್ಯೆ ಮಾಡಿರುವ ಘಟನೆ ಮೈಸೂರಿನ ಹೊರವಲಯದ ಕೂರ್ಗಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ನಂಜನಗೂಡು ತಾಲೂಕಿನ ಹಿಬ್ಜಾಲ ಗ್ರಾಮದ ಕೆಂಪಶೆಟ್ಟಿ(35) ಎಂಬಾತ ಕೊಲೆಯಾದ ವ್ಯಕ್ತಿ. ಈತನ ಪತ್ನಿ ಶಶಿಕಲಾ, ಬಾಮೈದ ಕೆಂಡಶೆಟ್ಟಿ, ರಮೇಶ್ ಮತ್ತು ನಾಗೇಂದ್ರ ಎಂಬವರೇ ಹತ್ಯೆ ಮಾಡಿದ ಆರೋಪಿಗಳು. ಕಾರಣವೇನು? 12 ವರ್ಷಗಳ ಹಿಂದೆ ಕೆಂಪಶೆಟ್ಟಿ, ಎಚ್.ಡಿ. ಕೋಟೆ ತಾಲೂಕಿನ ಹೊಸಹುಂಡಿ ಗ್ರಾಮದ ಶಶಿಕಲಾ ಅವರನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಹೆಣ್ಣು […]
ಶೀಲ ಶಂಕಿಸಿದ ಪತಿಗೆ ಸ್ವರ್ಗದ ದಾರಿ ತೋರಿದ ಪತ್ನಿ…! Read More »










