ಪೆಲತ್ತರಿ ಅಂತ ತಾತ್ಸಾರ ಮಾಡ್ಬೇಡಿ, ಅದಕ್ಕೂ ಭಾರೀ ರೇಟ್ ಮರಾಯ್ರೆ…!
ಸಾಮಾನ್ಯವಾಗಿ ಏನಾದರೂ ಮಾತನಾಡೋವಾಗ ಪೆಲತ್ತರಿ(ಹಲಸಿನ ಬೀಜ) ಅಂತ ತಾತ್ಸಾರ ಮಾಡ್ತೇವೆ. ಹುರುಳಿಲ್ಲದ ಮಾತಿಗೆ ಈ ರೀತಿ ಹೇಳುವುದುಂಟು. ಹೀಗೆ ಜನರ ಬಾಯಲ್ಲಿ ತಾತ್ಸಾರಗೊಂಡ, ಬೆಲೆಯಿಲ್ಲದ ಹಲಸಿನ ಬೀಜದ ಈಗಿನ ಮಾರ್ಕೆಟ್ ರೇಟ್ ಕೇಳಿದ್ರೆ ನೀವ್ ಬೆಚ್ಚಿ ಬೀಳ್ತೀರ.ಹೌದು, ಲಾಕ್ ಡೌನ್ ನಿಂದಾಗಿ ಎಲ್ಲಾ ವಸ್ತುಗಳು ಆನ್ ಲೈನ್ ನಲ್ಲೇ ಬಿಕರಿಯಾಗುತ್ತಿವೆ. ಈ ಮಾರುಕಟ್ಟೆಗೆ ಈಗ ಎಂಟ್ರಿ ಕೊಟ್ಟಿದೆ ಹಲಸಿನ ಬೀಜ. ಮಲೆನಾಡಲ್ಲಿ ಬಿದ್ದು ಹಾಳಾಗಿ ಹೋಗುವ ಹಲಸಿನ ಬೀಜದ 800 ಗ್ರಾಂ ಪ್ಯಾಕೆಟ್ ಗೆ 800 ರೂ […]
ಪೆಲತ್ತರಿ ಅಂತ ತಾತ್ಸಾರ ಮಾಡ್ಬೇಡಿ, ಅದಕ್ಕೂ ಭಾರೀ ರೇಟ್ ಮರಾಯ್ರೆ…! Read More »










