ಬಿಲ್ಲು ಮುರಿದ ವರ, ಹೂಮಾಲೆ ಹಾಕಿದ ವಧು, ಬಿಹಾರದಲ್ಲಿ ನಡೆಯಿತು ಕಲಿಯುಗ ‘ಸೀತಾ ಸ್ವಯಂವರ’
ಬಿಹಾರ: ರಾಮಾಯಣದಲ್ಲಿ ಸೀತಾ ಸ್ವಯಂವರ ಹೇಗೆ ನಡೆಯಿತು ಎಂದು ಎಲ್ಲರಿಗೂ ಗೊತ್ತಿದೆ. ಬೃಹತ್ ಬಿಲ್ಲನ್ನು ಎದೆಯೇರಿಸಲು ಹೆಣಗಾಡುತ್ತಿದ್ದಾಗ ಶ್ರೀರಾಮ ಬಂದು ಬಿಲ್ಲು ಎತ್ತಿ ಜಯಶಾಲಿಯಾಗುತ್ತಾನೆ. ಸ್ವಯಂವರ ಗೆದ್ದ ರಾಮನಿಗೆ ಸೀತಾಮಾತೆ ವರಮಾಲೆ ಹಾಕುವ ಮೂಲಕ ಮದುವೆ ನೆರವೇರುತ್ತೆ. ಇದೇ ರೀತಿ ಸ್ವಯಂವರ ಈಗಲೇ ನಡೆದಿದೆ ಎಂದರೆ ನೀವು ನಂಬಲೇ ಬೇಕು. ಬಿಹಾರದ ಸರಾನ ಜಿಲ್ಲೆಯಲ್ಲಿ ಆಧುನಿಕ ಸ್ವಯಂವರ ನಡೆದಿದೆ. ರಿಸೆಪ್ಷನ್ ವೇದಿಕೆ ಮೇಲೆ ವರ ಬಿಲ್ಲನ್ನು ಮುರಿದ ಬಳಿಕವೇ ವಧು ವರ ಮಾಲೆ ಹಾಕಿರುವ ಸ್ವಾರಸ್ಯಕರ ಘಟನೆ […]
ಬಿಲ್ಲು ಮುರಿದ ವರ, ಹೂಮಾಲೆ ಹಾಕಿದ ವಧು, ಬಿಹಾರದಲ್ಲಿ ನಡೆಯಿತು ಕಲಿಯುಗ ‘ಸೀತಾ ಸ್ವಯಂವರ’ Read More »










