ಮಡಿಕೇರಿ:ಸರ್ಕಾರಿ ಬಸ್ – ಸ್ಕೂಟಿ ಡಿಕ್ಕಿ ಪರ್ಪಲ್ ಫಾರ್ಮ್ ರಿಸಾರ್ಟ್ ಸಿಬ್ಬಂದಿ ದುರ್ಮರಣ

ಸಮಗ್ರ ನ್ಯೂಸ್: ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ KSRTC ಬಸ್ ಹಾಗೂ ಅತ್ತೂರಿನಿಂದ ಗುಡ್ಡೆ ಹೊಸೂರು ಕಡೆ ಬರುತ್ತಿದ್ದ ಸ್ಕೂಟಿ ನಡುವೆ ಡಿಕ್ಕಿಯಾದ ಪರಿಣಾಮ
ಸಿದ್ದಾಪುರದ ಲಲಿತಾ (53) ಎಂಬ ಮಹಿಳೆ ಮೃತಪಟ್ಟಿದ್ದಾಳೆ.

Ad Widget ... ..

ಸ್ಕೂಟಿ ಚಲಾಯಿಸುತ್ತಿದ್ದ ಲಲಿತಾ ಅವರ ಸಹೋದರಿ ಪುತ್ರಿ ಸಿಂಚನಾ ಸ್ಥಿತಿ ಗಂಭೀರವಾಗಿದೆ. ಗುಡ್ಡೆಹೊಸೂರು ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ನಿಯಂತ್ರಣ ತಪ್ಪಿ ಬಸ್ಸಿನ ಅಡಿಗೆ ಸಿಲುಕಿದ ಸ್ಕೂಟಿ
ಡಿಕ್ಕಿಯ ರಭಸಕ್ಕೆ ನಜ್ಜುಗುಜ್ಜಾಗಿದೆ.

Ad Widget

Leave a Comment

Your email address will not be published. Required fields are marked *