ಬಂಟ್ವಾಳ: ನಾವೂರಲ್ಲಿ ಶಂಕಿತ ಉಗ್ರರ ಮಹಜರು-ಸದನದಲ್ಲಿ ರಾಜೇಶ್ ನಾಯ್ಕ್ ಪ್ರಸ್ತಾಪ

ಸಮಗ್ರ ನ್ಯೂಸ್: ಶಾಸಕ ರಾಜೇಶ್ ನಾಯ್ಕ್ ಅವರು ಅಧಿವೇಶನದಲ್ಲಿ ನಾವೂರ ದಲ್ಲಿ ಶಿವಮೊಗ್ಗ ದ ಆರೋಪಿಯನ್ನು ಮಹಜರು ಮಾಡಿದ ವಿಚಾರವಾಗಿ ಶೂನ್ಯ ವೇಳೆಯಲ್ಲಿ ಪ್ರಶ್ನೆ ಎತ್ತಿದ್ದಾರೆ.

Ad Widget ... ..

ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು, ಈ ಪ್ರಕರಣಕ್ಕೆ ಆತನಿಗೆ ಸ್ಥಳೀಯರು ಯಾರು ಸಹಕಾರ ನೀಡಿದ್ದಾರೆ ಎಂಬುವುದನ್ನು ಸಮರ್ಪಕ ಮಾಹಿತಿ ವಿಚಾರಣೆ ನಡೆಸಿ ಬಹಿರಂಗಗೊಳಿಸಬೇಕು. ಮತ್ತು ಆರೋಪಿಗಳಿಗೆ ಸ್ಥಳಾವಕಾಶ ನೀಡಿದ್ದಾರೆಯೇ ಎಂಬುದರ ಕುರಿತು ಕೂಲಂಕಷವಾಗಿ ಪರಿಶೀಲಿಸಿ ತನಿಖೆ ನಡೆಸುವಂತೆ ಒತ್ತಾಯ ಸದನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮನವಿ ಮಾಡಿದ್ದಾರೆ.

Ad Widget

ಪದೇ ಪದೇ ಕೇಳುತ್ತಿದೆ ಮೀನಿನ ತೋಟೆ ಶಬ್ದ:
ನಾವೂರ ಪದೇ ಪದೇ ಮೀನಿನ ತೋಟೆ ಹಾಕುತ್ತಿದ್ದು, ಸುಮಾರು ಒಂದು ತಿಂಗಳ ಹಿಂಷೆ ಜೋರಾದ ಶಬ್ದವೊಂದು ಕೇಳಿದ್ದು, ತೋಟೆ ಕೈಯಲ್ಲಿಯೇ ಹುಡಿಯಾಗಿದೆಯಾ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು.

ಆದರೆ ಇದಕ್ಕೂ ಬಾಂಬ್ ರಿಹರ್ಸಲ್ ಗೂ ಸಂಬಂಧ ಇದೆಯಾ? ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಾರೆ.

Leave a Comment

Your email address will not be published. Required fields are marked *