Ad Widget .

ವಿಜಯಪುರ: ಚಕ್ರ ಎಸೆತ ಸ್ಪರ್ಧೆಯಲ್ಲಿ ಮಹಿಬೂಬ ಬುಡ್ಡೆಸಾಬ್ ಬಾಗವಾನ ರಾಜ್ಯಮಟ್ಟಕ್ಕೆ ಆಯ್ಕೆ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿನ ಚಕ್ರ ಎಸೆತ ಸ್ಪರ್ಧೆಯಲ್ಲಿ ಸಿಂದಗಿ ತಾಲೂಕಿನ ಗೋಲಗೇರಿಯ ಗೊಲ್ಲಾಳೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಯಾದ ಕು. ಮಹಿಬೂಬ ಬುಡ್ಡೆಸಾಬ್ ಬಾಗವಾನ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

Ad Widget . Ad Widget .

ವಿದ್ಯಾರ್ಥಿಯ ಕ್ರೀಡಾ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಎಸ್.ಪಾಟೀಲ, ಉಪಾಧ್ಯಕ್ಷ ಪಿ.ಎಸ್.ಪಾಟೀಲ, ಕಾರ್ಯದರ್ಶಿ ಆರ್.ಬಿ.ಬಿರಾದಾರ, ನಿರ್ದೇಶಕ ಎನ್.ಜಿ.ಪಾಟೀಲ, ಜಿ.ಆರ್.ಬಿರಾದಾರ, ಎಸ್.ಬಿ.ಮಠ, ಎಸ್.ಎಮ್. ರದ್ದೇವಾಡಗಿ, ಪ್ರಾಚಾರ್ಯ ವಿ.ಡಿ. ಸಿಂದಗಿ, ಉಪ ಪ್ರಾಚಾರ್ಯ ಶ್ರೀಮಂತ ಕೆ.ಎಸ್, ದೈಹಿಕ ಉಪನ್ಯಾಸಕ ಆರ್.ಡಿ.ಪವಾರ ಸಹಶಿಕ್ಷಕ ಜಿ.ಬಿ. ಲಮಾಣಿ, ಪಿ. ಎಸ್. ಹದಗಲ್, ಎಸ್.ಬಿ.ಅಂಕಲಗಿ, ಎಮ್. ಎಸ್.ಬಿರಾದಾರ, ಎಸ್.ಎಚ್.ತಳವಾರ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *