ಮೊಬೈಲ್ ಬಳಕೆದಾರರೇ ಎಚ್ಚರ| ಹೊಸ ವರ್ಷದ ವಿಶ್ ಓಪನ್ ಮಾಡೋ ಮುನ್ನ ಜೋಪಾನ
ಸಮಗ್ರ ನ್ಯೂಸ್: ಹೊಸ ವರ್ಷಕ್ಕೆ ಶುಭಾಶಯ ಕೋರುವ ವಾಟ್ಸ್‌ಆ್ಯಪ್ ಹಾಗೂ ಸಾಮಾನ್ಯ ಸಂದೇಶಗಳು ಹಾಗೂ ಲಿಂಕ್‌ಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಇದೇ ಈಗ ಡಿಜಿಟಲ್ ಹ್ಯಾಕರ್ಸ್‌ಗಳಿಗೆ ಬಂಡವಾಳವಾಗಿದ್ದು, ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. 2026ರ ಕ್ಯಾಲೆಂಡರ್ ವರ್ಷವನ್ನು ಸ್ವಾಗತಿಸಲು ಕೆಲವೇ ಗಂಟೆಗಳು ಬಾಕಿ ಇವೆ. ಈ ನಡುವೆ ಅಪರಿಚಿತ ವ್ಯಕ್ತಿ, ಬ್ಯಾಂಕ್‌ಗಳು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ನಿಮಗೆ ಲಿಂಕ್‌ಗಳ ಸಮೇತ ವಾಟ್ಸ್‌ಆಯಪ್ ಮತ್ತು ಸಾಮಾನ್ಯ ಸಂದೇಶಗಳು ಬರಲಿವೆ. ಆದರೆ, ಅದು ಕೇವಲ ಶುಭಾಶಯ ಕೋರುವ […]
ಮೊಬೈಲ್ ಬಳಕೆದಾರರೇ ಎಚ್ಚರ| ಹೊಸ ವರ್ಷದ ವಿಶ್ ಓಪನ್ ಮಾಡೋ ಮುನ್ನ ಜೋಪಾನ Read More »










