ಸಮಗ್ರ ನ್ಯೂಸ್: ಕದನ ವಿರಾಮ ಘೋಷಣೆ ಬೆನ್ನಲ್ಲೇ ಮತ್ತೆ ನರಿ ಬುದ್ದಿ ತೋರಿರುವ ಪಾಕ್ ಜಮ್ಮು ಕಾಶ್ಮೀರದ ಹಲವು ನಗರಗಳನ್ನು ಗುರಿಯಾಗಿರಿಸಿ ಡ್ರೋಣ್ ದಾಳಿ ನಡೆಸಿದೆ.
ಇದೀಗ ಬಂದ ಮಾಹಿತಿಗಳ ಶ್ರೀನಗರದ ಲಾಲ್ ಚೌಕ್, ಉದಂಪುರ ಸೇರಿದಂತೆ ಹಲವು ನಗರಗಳಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿದ್ದು, ಡ್ರೋಣ್ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.
ಉಳಿದಂತೆ ಗುಜರಾತ್ ನ ಕಚ್, ರಾಜಸ್ಥಾನದ ಜೈಸ್ಮೇರ್ ನಲ್ಲಿ ಪಾಕಿಸ್ತಾನ ಡ್ರೋಣ್ ದಾಳಿ ನಡೆಸಿದ್ದು ಕದನ ವಿರಾಮ ಉಲ್ಲಂಘನೆಯಾಗಿದೆ.