ಕರ್ನಾಟಕ ಸರ್ಕಾರ ಹುದ್ದೆಗೆ ಆಹ್ವಾನಿಸುತ್ತಿದೆ, ತಿಂಗಳಿಗೆ 62,000 ಸಂಬಳ!
ಸಮಗ್ರ ಉದ್ಯೋಗ: Karnataka Examinations Authority ಅಭ್ಯರ್ಥಿಗಳನ್ನು ಹೈರಿಂಗ್ ಮಾಡ್ತಾ ಇದೆ . ಒಟ್ಟು 100 ಸ್ಟಾಫ್ ನರ್ಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಅರ್ಜಿ ಸಲ್ಲಿಸಲು ನವೆಂಬರ್ 2, 2023 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಿ. ಇನ್ನಷ್ಟು ಮಾಹಿತಿ ನಿಮಗಾಗಿ. Education:ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ನರ್ಸಿಂಗ್ ಸರ್ಟಿಫಿಕೇಟ್ನ್ನು […]
ಕರ್ನಾಟಕ ಸರ್ಕಾರ ಹುದ್ದೆಗೆ ಆಹ್ವಾನಿಸುತ್ತಿದೆ, ತಿಂಗಳಿಗೆ 62,000 ಸಂಬಳ! Read More »










