ಕೆಎಸ್ಎಸ್ ಮಹಾವಿದ್ಯಾಲಯದ ‘ಯಕ್ಷತರಂಗ’ ಯಕ್ಷಗಾನ ತಂಡದ 2023-24ನೇ ಸಾಲಿನ ತರಬೇತಿ ಕಾರ್ಯಕ್ರಮದ ಉದ್ಘಾಟನೆ
ಸಮಗ್ರ ನ್ಯೂಸ್: ಸೆ. 29ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ “ಯಕ್ಷತರಂಗ” ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಆಶ್ರಯದಲ್ಲಿ ಯಕ್ಷಗಾನ ತಂಡದ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ಯಕ್ಷಗಾನ ಗುರುಗಳಾದ ರಾಧಾಕೃಷ್ಣ ಗೌಡ ಅಗೋಳಿಕಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕಿ ಪ್ರೊ. ಲತಾ ಬಿ. ಟಿ. ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದರು. ಯಕ್ಷತರಂಗದ ಸಂಯೋಜಕ ಪ್ರೊ.ಮನೋಹರ ಕೆ. ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಯಕ್ಷತರಂಗದ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಓಂ ಪ್ರಕಾಶ್ ಸ್ವಾಗತಿ, ರಚನಾರವರು ಪ್ರಾರ್ಥಿಸಿ, ಯಕ್ಷತರಂಗದ […]
ಕೆಎಸ್ಎಸ್ ಮಹಾವಿದ್ಯಾಲಯದ ‘ಯಕ್ಷತರಂಗ’ ಯಕ್ಷಗಾನ ತಂಡದ 2023-24ನೇ ಸಾಲಿನ ತರಬೇತಿ ಕಾರ್ಯಕ್ರಮದ ಉದ್ಘಾಟನೆ Read More »