ಉತ್ತರ, ದಕ್ಷಿಣವಲ್ಲ, ರಾಜಕಾರಣವೇ ಬೇಡ ಅಂತಿದ್ದೀನಿ| ಜನಸೇವೆಗೆ ಸಂಸದನಾಗಿಯೇ ಇರಬೇಕೆಂದಿಲ್ಲ- ಡಿ.ಕೆ ಸುರೇಶ್ ಅಚ್ಚರಿಯ ಹೇಳಿಕೆ
ಸಮಗ್ರ ನ್ಯೂಸ್: ಸದ್ಯಕ್ಕೆ ನಾನು ರಾಜಕಾರಣವೇ ಸಾಕು ಅಂತಿದ್ದೀನಿ. ನೀವು ನೋಡಿದರೆ ನನ್ನ ಉತ್ತರಕ್ಕೆ ಕರೆದುಕೊಂಡು ಹೋಗುತ್ತಿದ್ದೀರಿ. ಉತ್ತರವೋ? ದಕ್ಷಿಣವೋ? ಪೂರ್ವವೋ? ಪಶ್ಚಿಮವೋ ? ಯಾವುದೋ ಏನೋ ನನಗೆ ಗೊತ್ತಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಕ್ಷೇತ್ರ ಬದಲಾವಣೆ ಮಾಡುವ ಚರ್ಚೆ ನಡೆದಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಈ ಉತ್ತರ ನೀಡಿದ ಅವರು ನನ್ನನ್ನು ರಾಜಕೀಯವಾಗಿ ಬೆಳೆಸುತ್ತಿರುವವರ ತೀರ್ಮಾನವೇ ಅಂತಿಮ. ರಾಜ್ಯ ರಾಜಕಾರಣ ರಾಷ್ಟ್ರ ರಾಜಕಾರಣ ಎಲ್ಲ ಒಂದೇಅಲ್ಲವೇ ಎಂದು ಹೊಸ […]