ಬಂಟ್ವಾಳ: ಶೌಚಾಲಯದ ತ್ಯಾಜ್ಯ ತಂದು ವಿಟ್ಲದಲ್ಲಿ ಸುರಿದ ಚಾಲಕ- ವಾಹನ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು
ಸಮಗ್ರ ನ್ಯೂಸ್: ಕೇರಳದಿಂದ ಶೌಚಾಲಯದ ತ್ಯಾಜ್ಯ ತಂದು ಕರ್ನಾಟಕದಲ್ಲಿ ಸುರಿಯುವ ಷಡ್ಯಂತ್ರ ಕಲ್ಲಡ್ಕ- ಕಾಞಂಗಾಡ್ ಹೆದ್ದಾರಿಯ ಉಕ್ಕುಡದಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ ಶೌಚಾಲಯದ ತ್ಯಾಜ್ಯವನ್ನ ವಿಟ್ಲ ಪರಿಸರದಲ್ಲಿ ಸುರಿಯಲಾಗಿತ್ತು, ವಿಟ್ಲದ ಕೇಪು ಚೆಲ್ಲಡ್ಕದಲ್ಲಿ ಪರಿಸರದಲ್ಲಿ ಸುರಿದು ರಾದ್ಧಾಂತಕ್ಕೆ ಕಾರಣವಾಗಿತ್ತು. ಈ ವೇಳೆ ಸಾರ್ವಜನಿಕರು ವಾಹನವನ್ನ ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದರು. ಕೆಲವೇ ದಿನಗಳಲ್ಲಿ ವಾಹನವನ್ನು ಬಿಡಿಸಿಕೊಂಡು ಬಂದು ಇದೀಗ ಮತ್ತೆ ದುಷ್ಕೃತ್ಯ ಎಸೆಯಲಾಗಿತ್ತಿದೆ. ಇದೀಗ ಅದೇ ಟ್ಯಾಂಕರ್ ಚಾಲಕ ಉಕ್ಕುಡದಲ್ಲಿ ತ್ಯಾಜ್ಯವನ್ನು ಸುರಿಯಲು ಯತ್ನ ಮಾಡಿದ್ದಾನೆ. ಸಾರಡ್ಕ […]