ಆರೋಗ್ಯಕರ ಮೆಂತೆ ಮುದ್ದೆ ಹೀಗೆ ಮಾಡಿ| ಬೆಳಗಿನ ಬ್ರೇಕ್ ಪಾಸ್ಟ್ ರುಚಿ ಜೊತೆ ಪೌಷ್ಟಿಕಾಹಾರ ಆಗಿರಲಿ
ಸಮಗ್ರ ನ್ಯೂಸ್: ಮೆಂತೆ ಬಾಣಂತಿಯರಿಗಷ್ಟೇ ಅಲ್ಲದೇ ಬೆಳೆಯುವ ಮಕ್ಕಳಿಗೂ ಮೆಂತ್ಯ ಮುದ್ದೆ ಪೌಷ್ಟಿಕವಾದಂತಹ ಆಹಾರ ಆಗಿದೆ. ಇದು ಮಲೆನಾಡಿನ ಒಂದು ಸಾಂಪ್ರದಾಯಿಕ ರೆಸಿಪಿಯಾಗಿದ್ದು, ತಿನ್ನುವುದಕ್ಕೂ ಬಹಳ ರುಚಿಯಾಗಿರುತ್ತದೆ. ಈ ಮೆಂತ್ಯ ಮುದ್ದೆಯನ್ನು ಬಾಣಂತಿಯರಿಗೆ, ಮೊದಲ ಬಾರಿಗೆ ಋತುಮತಿಯಾದವರಿಗೆ, ವಯಸ್ಸಾದವರಿಗೆ ಹೆಚ್ಚಾಗಿ ನೀಡಲಾಗುತ್ತದೆ. ಇದರಿಂದ ಸೊಂಟಕ್ಕೆ ಶಕ್ತಿ ಬರುತ್ತದೆ ಎಂದು ಹೇಳಲಾಗುತ್ತದೆ. ಸೊಂಟದ ನೋವು, ಕೈ, ಕಾಲು ನೋವು ಇದ್ದವರಿಗೆ ಇದು ಆರೋಗ್ಯಕರವಾದ ಆಹಾರವಾಗಿದೆ. ಅದರಲ್ಲಿಯೂ ಬೆಳಗ್ಗಿನ ತಿಂಡಿಯಾಗಿ ಇದನ್ನು ತುಪ್ಪದ ಜೊತೆಗೆ ಸೇವಿಸುವುದು ಬಹಳ ಉತ್ತಮ. ಬೇಕಾದರೆ […]
ಆರೋಗ್ಯಕರ ಮೆಂತೆ ಮುದ್ದೆ ಹೀಗೆ ಮಾಡಿ| ಬೆಳಗಿನ ಬ್ರೇಕ್ ಪಾಸ್ಟ್ ರುಚಿ ಜೊತೆ ಪೌಷ್ಟಿಕಾಹಾರ ಆಗಿರಲಿ Read More »