ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ. ನವೆಂಬರ್ 20ರಿಂದ ನವೆಂಬರ್ 26ರ ತನಕ ವಾರ ಭವಿಷ್ಯ ಹೇಗಿದೆ ನೋಡಿ: ಮೇಷ: ನಿರ್ಧಾರಗಳಲ್ಲಿ ದೃಢತೆ ಹೆಚ್ಚಿಸಿಕೊಳ್ಳಿರಿ. ಧನಾದಾಯಕ್ಕೆ ಕೊರತೆ ಇರುವುದಿಲ್ಲ. ಒಡಹುಟ್ಟಿದವರೊಡನೆ ವಾಗ್ವಾದ ಬೇಡ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ. ಮಕ್ಕಳಿಗೆ ಧನಸಹಾಯ ಮಾಡುವಿರಿ. ಹರಿತವಾದ ಆಯುಧಗಳಿಂದ ಗಾಯವಾಗುವ ಸಾಧ್ಯತೆ. […]
ದ್ವಾದಶ ರಾಶಿಗಳ ವಾರಭವಿಷ್ಯ Read More »










