Ad Widget .

ವಿಟ್ಲ: ಗ್ರಾ.ಪಂ ಸಿಬ್ಬಂದಿಯಿಂದ ಯುವತಿಯ ಮಾನಭಂಗಕ್ಕೆ ಯತ್ನ| ಆರೋಪಿ ಬಂಧನ

ಸಮಗ್ರ ನ್ಯೂಸ್: ಗ್ರಾಮ ಪಂಚಾಯತ್ ಗೆ ಬಂದಿದ್ದ ಹಿಂದೂ ಯುವತಿಗೆ ಕೈ ಹಿಡಿದೆಳೆದು ಲೈಂಗಿಕ ಕಿರುಕುಳ ನೀಡಿದ ಘಟನೆ ವಿಟ್ಲ ಸಮೀಪದ ಪುಣಚದಲ್ಲಿ ನಡೆದಿದ್ದು, ಯುವತಿ ನೀಡಿದ ದೂರಿನಂತೆ‌ ಆರೋಪಿಯನ್ನು ಬಂಧಿಸಲಾಗಿದೆ.

Ad Widget . Ad Widget .

ಬಂಧಿತ ಆರೋಪಿಯನ್ನು ಪುಣಚ ಗ್ರಾಮ ಪಂಚಾಯತ್‌ನ ಸ್ವಚ್ಚತಾ ಸಿಬ್ಬಂದಿ ಉಸ್ಮಾನ್ ಎಂದು ಗುರುತಿಸಲಾಗಿದೆ. ಕಳೆದ ಶುಕ್ರವಾರ ಸಂತ್ರಸ್ತ ಯುವತಿ ಪುಣಚ ಪಂಚಾಯತ್ ಗೆ ಕಾರ್ಯನಿಮಿತ್ತ ಭೇಟಿ ನೀಡಿದ್ದ ವೇಳೆ ಪಕ್ಕದ ಶೌಚಾಲಯಕ್ಕೆ ತೆರಳಿದ್ದು, ಈ ವೇಳೆ‌ ಅಲ್ಲಿಗೆ ತೆರಳಿದ ಆರೋಪಿ ಉಸ್ಮಾನ್ ಕೈ ಹಿಡಿದೆಳೆದು ಅಸಭ್ಯವಾಗಿ ವರ್ತಿಸಿದ್ದಾನೆಂದು ಯುವತಿ ಆರೋಪಿಸಿದ್ದಾರೆ.

Ad Widget . Ad Widget .

ಇಂದು ಸಂತ್ರಸ್ತ ಯುವತಿ ವಿಟ್ಲ ಪೋಲಿಸರಿಗೆ ಘಟನೆಯ ಸಂಬಂಧ ದೂರು‌ ನೀಡಿದ್ದು, ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ಉಸ್ಮಾನ್ ನನ್ನು ಪೋಲಿಸರು ಬಂಧಿಸಿದ್ದು, ಮುಂದಿನ‌ ಕ್ರಮ ಕೈಗೊಂಡಿದ್ದಾರೆ.

2 thoughts on “ವಿಟ್ಲ: ಗ್ರಾ.ಪಂ ಸಿಬ್ಬಂದಿಯಿಂದ ಯುವತಿಯ ಮಾನಭಂಗಕ್ಕೆ ಯತ್ನ| ಆರೋಪಿ ಬಂಧನ”

  1. Is it necessary to publish the Religion of a Person , who suffered !!! . Don’t you , think knowingly you are giving an opportunity to spread unrest in the society .
    Are you reporting likewise , when person of another Religion is suffered ??? .
    Don’t you think you have the responsibility towards society .

  2. Why brother🤔
    Are you feeling ashamed being a Muslim

    It’s in fact a responsible journalism where everyone comes to know which religion people are more into crimes.

    Just check the crimes page in Udayavani any given day, the maximum ofenses will be from your minority community. Is it not clear with that your Quran, Madrasas and Mullas are creating only criminals, terrorists and anti social elements😀

Leave a Comment

Your email address will not be published. Required fields are marked *