Ad Widget .

ಸುಳ್ಯ: ಮರ್ಕಂಜ 12:30ಕ್ಕೆ ಮತ್ತೊಮ್ಮೆ ಕಂಪಿಸಿದ ಭೂಮಿ…! ಕಾರಣ??

ಸುಳ್ಯ: ಮರ್ಕಂಜದಲ್ಲಿ ಮತ್ತೊಮ್ಮೆ ಭೂ ಕಂಪನ ಆಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

Ad Widget . Ad Widget .

ಮಧ್ಯಾಹ್ನ ಸುಮಾರು 12:30 ಕ್ಕೆ ಭಾರಿ ಶಬ್ದ ದೊಂದಿಗಿ ಕಂಪನ ಅಗಿದ್ದು, ಭೂಮಿ ಕಂಪನದ ಅನುಭವ ಆಗಿದ್ದು, ಈ ಅನುಭವ ಮರ್ಕಂಜದ ಅಳವುಪಾರೆಯಲ್ಲಿ ಭಾರೀ ಸ್ಪೋಟಕ ಬಳಸಿ‌ ಗಣಿಗಾರಿಕೆ ನಡೆಸಿರುವ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

Ad Widget . Ad Widget .

ಅದರೆ ಈ ಕಂಪನ ಅಳವುಪಾರೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಆಗಿರುವುದೇ ಅಥವಾ ಭೂಕಂಪನ ಆಗಿರುವುದೇ ಎನ್ನುವ ಅನುಮಾನ ಮೂಡಿದೆ. ಒಟ್ಟಿನಲ್ಲಿ ಮರ್ಕಂಜ ಜನತೆ ಭಯಭೀತರಾಗಿದ್ದಾರೆ.

Leave a Comment

Your email address will not be published. Required fields are marked *