ದ್ವಾದಶ ರಾಶಿಗಳ ವಾರಭವಿಷ್ಯ| ನಿಮ್ಮ ರಾಶಿಗಳ ಗೋಚಾರಫಲವೇನು?
ಸಮಗ್ರ ನ್ಯೂಸ್: ಜುಲೈ 2 ರಿಂದ ಜುಲೈ 8 ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬ ಮಾಹಿತಿಯನ್ನು ತಿಳಿಯೋಣ… ಮೇಷ: ಜುಲೈ ತಿಂಗಳ ಮೊದಲ ವಾರವು ಅಧಿಕ ಶುಭಾಶುಭವು ಮಿಶ್ರವಾಗಲಿದೆ ಎಂದು ಹೇಳಬೇಕು. ಚತುರ್ಥದಲ್ಲಿ ಬುಧನಿದ್ದು ಬಂಧುಗಳ ಭೇಟಿಯಾಗಲಿದೆ. ಪಂಚಮದಲ್ಲಿ ಶುಕ್ರ ಹಾಗೂ ಕುಜರ ಪ್ರವೇಶವಾಗಿದೆ. ಶುಕ್ರನು ನೀಚಸ್ಥಾನಕ್ಕೆ ಸಮೀಪದಲ್ಲಿ ಇದ್ದು ಕುಜನು ನೀಚತ್ವವನ್ನು ಬಿಟ್ಟು ಮುಂದಕ್ಕೆ ಸಾಗಿದ್ದಾನೆ. ಇಬ್ಬರ ಈ ಸಮಾಗಮವು ದಾಂಪತ್ಯದ ಮೇಲೆಪರಿಣಾಮ ಬೀರಲಿದೆ. ಉದ್ಯೋಗವನ್ನು ಅರಸಿ […]
ದ್ವಾದಶ ರಾಶಿಗಳ ವಾರಭವಿಷ್ಯ| ನಿಮ್ಮ ರಾಶಿಗಳ ಗೋಚಾರಫಲವೇನು? Read More »