ಮಂಗಳೂರು ಉತ್ತರದಲ್ಲಿ “ಟಿಕೆಟ್”ಗಾಗಿ ಜಂಗೀಕುಸ್ತಿ!
ಕೈ ಪಾಳಯದಲ್ಲಿ ಬಿರುಸಿನ ಕಸರತ್ತು, ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಇನಾಯತ್ ಅಲಿ ಅರ್ಜಿ ಸಲ್ಲಿಕೆ ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡೋದಾಗಿ ಕಾಂಗ್ರೆಸ್ ವರಿಷ್ಠ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮಧ್ಯೆ ಟಿಕೆಟ್ ಗಾಗಿ ಆಕಾಂಕ್ಷಿಗಳ ಮಧ್ಯೆ ಜಂಗೀಕುಸ್ತಿ ಆರಂಭವಾಗಿದ್ದು ಮಾಜಿಗಳ ಜೊತೆಗೆ ಹೊಸ ಮುಖಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಬಲ ಪೈಪೋಟಿಯಲ್ಲಿ ನಿರತರಾಗಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಳೆದ ಬಾರಿ ಮಾಜಿ […]
ಮಂಗಳೂರು ಉತ್ತರದಲ್ಲಿ “ಟಿಕೆಟ್”ಗಾಗಿ ಜಂಗೀಕುಸ್ತಿ! Read More »










