‘ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ’ ಹಿರಿಯರ ಅಸಮಾಧಾನವೇ ಮೂಲ ಕಾರಣವಂತೆ! ಸಿಎಂ ಬೊಮ್ಮಾಯಿ ಹೆಸರಿಂದ ಸಿಡಿ ತನಿಖೆ ವಿಳಂಬ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎನ್ನುವ ಕಾರಣಕ್ಕೆ ಸಚಿವಾಕಾಂಕ್ಷಿಗಳು ನಿತ್ಯ ಸಿಎಂ ಮನೆಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ನೇರವಾಗಿ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಕೋಪದ ಕಟ್ಟೆ ಒಡೆಯಲಿದೆ ಎನ್ನುವ ಅನುಮಾನ ಹೈಕಮಾಂಡ್‌ಗೆ ಇದೆ. ಇದೆಕ್ಕೆಲ್ಲ ಮಾಜಿ ಸಚಿವರಲ್ಲಿರುವ ಅಸಮಾಧಾನವೇ ಇದಕ್ಕೆಲ್ಲಾ ಮೂಲ ಕಾರಣವಾಗಿದೆ. ಹಾಗಾಗಿ ಎಲ್ಲರ ಸಮಾಧಾನವಾದ ಬಳಿಕ ಸಚಿವ ಸಂಪುಟ ವಿಸ್ತರೆಣೆ ಮಾಡುವ ಬಗ್ಗೆ ಸಿಎಂ ನಿರ್ದರಿಸಿದ್ದಾರೆ.ಇನ್ನೂ ಕೆಲವು ಶಾಸಕರು ಸಚಿವ ಸಂಪುಟ ವಿಸ್ತರಣೆ ಆಗುವ ಮೊದಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹೈಕಮಾಂಡ್ ನಾಯಕರನ್ನು […]










