ಉದ್ಯೋಗ

ಮೈಸೂರಿನ CFTRI ಸಂಸ್ಥೆಯಲ್ಲಿ ಜಾಬ್! ಕೈ ತುಂಬಾ ಸ್ಯಾಲರಿ ಕೂಡ ಕೊಡ್ತಾರೆ, ಬೇಗ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: Food Technological Research Institute . ಒಟ್ಟು ಒಂದು ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ನವೆಂಬರ್ 1, 2023 ಅಂದರೆ ನಾಳೆ ಕೊನೆಯ ದಿನವಾಗಿದ್ದು, ಆಸಕ್ತರು ಈ ಕೂಡಲೇ ಅಪ್ಲಿಕೇಶನ್ ಹಾಕಿ. Education:ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಫುಡ್​ ಎಂಜಿನಿಯರಿಂಗ್​ನಲ್ಲಿ […]

ಮೈಸೂರಿನ CFTRI ಸಂಸ್ಥೆಯಲ್ಲಿ ಜಾಬ್! ಕೈ ತುಂಬಾ ಸ್ಯಾಲರಿ ಕೂಡ ಕೊಡ್ತಾರೆ, ಬೇಗ ಅಪ್ಲೈ ಮಾಡಿ Read More »

ಡಿಗ್ರಿ ಪಾಸ್​ ಆದವರಿಗೆ ಉದ್ಯೋಗವಕಾಶ! ಕರ್ನಾಟಕ ಹೈಕೋರ್ಟ್​ನಲ್ಲಿ ಕಾದಿದೆ ಜಾಬ್​

ಸಮಗ್ರ ಉದ್ಯೋಗ: Karnataka High Court ಹೈರಿಂಗ್​ ಮಾಡ್ತಾ ಇದೆ. ಒಟ್ಟು 14 District Judge ಹುದ್ದೆಗಳು ಖಾಲಿ ಇವೆ. ನವೆಂಬರ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಅರ್ಜಿ ಹಾಕುವ ಡೈರೆಕ್ಟ್​ ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ರಾಜ್ಯ ಇನ್ನಷ್ಟು ಮಾಹಿತಿ ನಿಮಗಾಗಿ. Education:ಕರ್ನಾಟಕ ಹೈಕೋರ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಕಾನೂನಿನಲ್ಲಿ

ಡಿಗ್ರಿ ಪಾಸ್​ ಆದವರಿಗೆ ಉದ್ಯೋಗವಕಾಶ! ಕರ್ನಾಟಕ ಹೈಕೋರ್ಟ್​ನಲ್ಲಿ ಕಾದಿದೆ ಜಾಬ್​ Read More »

ಧಾರವಾಡ ಜಿಲ್ಲಾ ಪಂಚಾಯತ್ ಖಾಲಿ ಹುದ್ದೆಗೆ ಆಹ್ವಾನಿಸುತ್ತಿದೆ, ತಿಂಗಳಿಗೆ 24,000!

ಸಮಗ್ರ ಉದ್ಯೋಗ: MGNREGA ಯೋಜನೆಯ ಅನುಷ್ಠಾನಕ್ಕಾಗಿ 12 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಧಾರವಾಡ ಜಿಲ್ಲಾ ಪಂಚಾಯತ್ ಅಕ್ಟೋಬರ್ 2023 ರ ಧಾರವಾಡ ಜಿಲ್ಲಾ ಪಂಚಾಯತ್ ಅಧಿಕೃತ ಅಧಿಸೂಚನೆಯ ಮೂಲಕ ತಾಂತ್ರಿಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಗಳ ಸಂಖ್ಯೆ: 12ಉದ್ಯೋಗ ಸ್ಥಳ: ಧಾರವಾಡ – ಕರ್ನಾಟಕಹುದ್ದೆಯ ಹೆಸರು: ತಾಂತ್ರಿಕ ಸಹಾಯಕವೇತನ: ರೂ.24000/- ಪ್ರತಿ ತಿಂಗಳು ಧಾರವಾಡ ಜಿಲ್ಲಾ ಪಂಚಾಯತ್ ಹುದ್ದೆಯ ವಿವರಗಳುತಾಲೂಕು ತಾಂತ್ರಿಕ ಸಹಾಯಕ- 2ತಾಂತ್ರಿಕ

ಧಾರವಾಡ ಜಿಲ್ಲಾ ಪಂಚಾಯತ್ ಖಾಲಿ ಹುದ್ದೆಗೆ ಆಹ್ವಾನಿಸುತ್ತಿದೆ, ತಿಂಗಳಿಗೆ 24,000! Read More »

ರಿಸರ್ಚ್​ ಅಸೋಸಿಯೇಟ್ ಜಾಬ್​ ಖಾಲಿ ಇದೆ, ತಿಂಗಳಿಗೆ 47,000 ಕೊಡ್ತಾರೆ!

ಸಮಗ್ರ ಸಮಾಚಾರ: ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಖಾಲಿ ಇರುವ 1 ರಿಸರ್ಚ್​ ಅಸೋಸಿಯೇಟ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಇನ್ನಷ್ಟು ಮಾಹಿತಿ ನಿಮಗಾಗಿ. Education: ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಎಚ್​.ಡಿ ಪೂರ್ಣಗೊಳಿಸಿರಬೇಕು. Age:ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನೇಮಕಾತಿ

ರಿಸರ್ಚ್​ ಅಸೋಸಿಯೇಟ್ ಜಾಬ್​ ಖಾಲಿ ಇದೆ, ತಿಂಗಳಿಗೆ 47,000 ಕೊಡ್ತಾರೆ! Read More »

ಡಿಗ್ರೀ ಪಾಸ್​ ಆಗಿದ್ಯಾ? ಹಾಗಾದ್ರೆ ಇಲ್ಲಿದೆ ನೋಡಿ ಬಂಪರ್​ ಉದ್ಯೋಗವಕಾಶ!

ಸಮಗ್ರ ಸಮಾಚಾರ: Government Employees Cooperative Bank Vijayapura ಹೈರಿಂಗ್​ ಮಾಡ್ತಾ ಇದ್ದಾರೆ. ಒಟ್ಟು 8 Junior Assistant ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 30, 2023 ಅಂದರೆ ನಾಳೆ ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಜಯಪುರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತರು ಆಫ್​ಲೈನ್/ ಪೋಸ್ಟ್​ ಮೂಲಕ ಅಪ್ಲೈ ಮಾಡಬೇಕು. ಇನ್ನಷ್ಟು ಡೀಟೇಲ್ಸ್​ ಇಲ್ಲಿದೆ. Education:ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ವಿಜಯಪುರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ

ಡಿಗ್ರೀ ಪಾಸ್​ ಆಗಿದ್ಯಾ? ಹಾಗಾದ್ರೆ ಇಲ್ಲಿದೆ ನೋಡಿ ಬಂಪರ್​ ಉದ್ಯೋಗವಕಾಶ! Read More »

ಡ್ರೈವರ್​ ಹುದ್ದೆಗೆ ಸೇರಿಕೊಳ್ತೀರಾ? ಇಲ್ಲಿ ಜಾಬ್​ ಖಾಲಿ ಇದೆ, ಬೇಗ ಅಪ್ಲೇ ಮಾಡಿ

ಸಮಗ್ರ ಉದ್ಯೋಗ: Institute of Wood Science & Technology ಹೈರಿಂಗ್​ ಮಾಡ್ತಾ ಇದೆ. ಒಟ್ಟು 14 ಡ್ರೈವರ್, ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 30, ಕೊನೆಯ ದಿನಾಂಕವಾಗಿದೆ. ಆಸಕ್ತರು ಆಫ್​ಲೈನ್/ಪೋಸ್ಟ್ ಮೂಲಕ ಅಪ್ಲೈ ಮಾಡಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ.Education;ಟೆಕ್ನಿಕಲ್ ಅಸಿಸ್ಟೆಂಟ್- ಪದವಿಟೆಕ್ನಿಷಿಯನ್- 10ನೇ ತರಗತಿ, 12ನೇ ತರಗತಿ, ITIಡ್ರೈವರ್- 10ನೇ ತರಗತಿ JOb Details:ಟೆಕ್ನಿಕಲ್ ಅಸಿಸ್ಟೆಂಟ್- 3ಟೆಕ್ನಿಷಿಯನ್- 10ಡ್ರೈವರ್- 1Age:ಟೆಕ್ನಿಕಲ್ ಅಸಿಸ್ಟೆಂಟ್- 21ರಿಂದ 30 ವರ್ಷಟೆಕ್ನಿಷಿಯನ್- 21ರಿಂದ 30 ವರ್ಷಡ್ರೈವರ್-

ಡ್ರೈವರ್​ ಹುದ್ದೆಗೆ ಸೇರಿಕೊಳ್ತೀರಾ? ಇಲ್ಲಿ ಜಾಬ್​ ಖಾಲಿ ಇದೆ, ಬೇಗ ಅಪ್ಲೇ ಮಾಡಿ Read More »

ಕರ್ನಾಟಕದಲ್ಲಿಯೇ 15 ಹುದ್ದೆಗಳು ಬಾಕಿ ಇವೆ! ಬೇಗ ಅಪ್ಲೇ ಮಾಡಿ

ಸಮಗ್ರ ಉದ್ಯೋಗ: Karnataka Public Service Commission ನೇಮಕಾತಿಯ ಖಾಲಿ ಇರುವ ಒಟ್ಟು 15 ಕಮರ್ಷಿಯಲ್ ಟ್ಯಾಕ್ಸ್​ ಇನ್ಸ್​ಪೆಕ್ಟರ್ (HK) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ. ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅರ್ಜಿ ಸಲ್ಲಿಸಬಹುದು. ಈ ಮೊದಲು ಅಕ್ಟೋಬರ್ 3, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು, ಬಳಿಕ ಆ ದಿನಾಂಕವನ್ನು ಅಕ್ಟೋಬರ್ 30ರವರೆಗೆ ವಿಸ್ತರಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳು ನಾಳೆಯೊಳಗೆ ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಕರ್ನಾಟಕ ಸರ್ಕಾರದ ಉದ್ಯೋಗ ಹುಡುಕುತ್ತಿದ್ರೆ ಈಗಲೇ ಅಪ್ಲೈ ಮಾಡಿ.

ಕರ್ನಾಟಕದಲ್ಲಿಯೇ 15 ಹುದ್ದೆಗಳು ಬಾಕಿ ಇವೆ! ಬೇಗ ಅಪ್ಲೇ ಮಾಡಿ Read More »