ಕೇಂದ್ರ ಲೋಕಸೇವಾ ಆಯೋಗ ಉದ್ಯೋಗಕ್ಕೆ ಆಹ್ವಾನ! ನಾಳೆಯೇ ಲಾಸ್ಟ್ ಡೇಟ್
ಸಮಗ್ರ ಉದ್ಯೋಗ: Union Public Service Commission ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಟೆಕ್ನಿಕಲ್ ಆಫೀಸರ್, ಸೈಂಟಿಫಿಕ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 28, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹುದ್ದೆಯ ಮಾಹಿತಿ:ಸೈಂಟಿಫಿಕ್ ಆಫೀಸರ್ (ಎಲೆಕ್ಟ್ರಿಕಲ್)- 1ಟೆಕ್ನಿಕಲ್ ಆಫೀಸರ್ […]
ಕೇಂದ್ರ ಲೋಕಸೇವಾ ಆಯೋಗ ಉದ್ಯೋಗಕ್ಕೆ ಆಹ್ವಾನ! ನಾಳೆಯೇ ಲಾಸ್ಟ್ ಡೇಟ್ Read More »