ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಲ್ಲಿ ಉದ್ಯೋಗಾವಕಾಶ! ಬೇಗ ಅಪ್ಲೈ ಮಾಡಿ
ಸಮಗ್ರ ಉದ್ಯೋಗ: ತೋಟಗಾರಿಕಾ ಮಂಡಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 44 ಸೀನಿಯರ್ ಹಾರ್ಟಿಕಲ್ಚರ್ ಆಫೀಸರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 6, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಹುದ್ದೆಯ ಮಾಹಿತಿ:ಡೆಪ್ಯುಟಿ ಡೈರೆಕ್ಟರ್- 19ಸೀನಿಯರ್ ಹಾರ್ಟಿಕಲ್ಚರ್ ಆಫೀಸರ್- 25 ವಿದ್ಯಾರ್ಹತೆ:ಡೆಪ್ಯುಟಿ ಡೈರೆಕ್ಟರ್- ತೋಟಗಾರಿಕೆ/ಕೃಷಿ/ಕೊಯ್ಲಿನ […]
ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಲ್ಲಿ ಉದ್ಯೋಗಾವಕಾಶ! ಬೇಗ ಅಪ್ಲೈ ಮಾಡಿ Read More »