ಗೋವಾಕ್ಕೆ ಹೋಗುವವರಿಗೆ ಬಿಗ್ ಶಾಕ್! ಇಲ್ಲಿದೆ ನೋಡಿ ನ್ಯೂ ರೂಲ್ಸ್
ಸಿನಿಮಾದಲ್ಲಷ್ಟೇ ಅಲ್ಲ ನಿಜ ಜೀವನದಲ್ಲೂ ಗೋವಾಕ್ಕೆ ಹೋಗಬೇಕು ಅಂತ ಬ್ಯಾಚುಲರ್ಸ್ ಅಂದುಕೊಳ್ಳುವುದು ಸಹಜ. ಕೇರಳದ ಜತೆಗೆ ವಿದೇಶಿ ಪ್ರವಾಸಿಗರೂ ಗೋವಾಕ್ಕೆ ಬರುತ್ತಾರೆ. ಆದರೆ, ಇತ್ತೀಚೆಗಷ್ಟೇ ಗೋವಾ ಸರ್ಕಾರ ಕೈಗೊಂಡಿರುವ ನಿರ್ಧಾರ ಪ್ರವಾಸಿಗರಿಗೆ ಶಾಕ್ ನೀಡುವಂತಿದೆ. ಗೋವಾ ಸರ್ಕಾರವು ಜಲಪಾತಗಳು, ನದಿಗಳು ಮತ್ತು ಇತರ ಜಲಮೂಲಗಳಲ್ಲಿ ಈಜುವುದನ್ನು ನಿಷೇಧಿಸಿದೆ. ಮುಂಗಾರು ಆರಂಭಕ್ಕೂ ಮುನ್ನ ಜಲಮೂಲಗಳಲ್ಲಿ ಈಜುವುದನ್ನು ಸರ್ಕಾರ ನಿಷೇಧಿಸಿದೆ. ಹೀಗಾಗಿ ಯಾವುದೇ ಪ್ರವಾಸಿಗರು ಗೋವಾಕ್ಕೆ ಹೋದರೆ ಅಲ್ಲಿ ಈಜಲು ಬಿಡುವುದಿಲ್ಲ. ತಪ್ಪಿ ಈಜಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಉತ್ತರ […]
ಗೋವಾಕ್ಕೆ ಹೋಗುವವರಿಗೆ ಬಿಗ್ ಶಾಕ್! ಇಲ್ಲಿದೆ ನೋಡಿ ನ್ಯೂ ರೂಲ್ಸ್ Read More »