ಕೋವಿಡ್ ಬಗ್ಗೆ ಏನೂ ತಿಳಿಯದ ಮೋದಿಯಿಂದ ನಿರ್ವಹಣೆ ಹೇಗೆ ಸಾಧ್ಯ: ರಾಹುಲ್ ಗಾಂಧಿ
ನವದೆಹಲಿ: ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಪರದಾಡುತ್ತಿದೆ ಎಂದು ತೀಕ್ಷ್ಣ ಟೀಕಾ ಪ್ರಹಾರ ನಡೆಸಿರುವ ರಾಹುಲ್ ಗಾಂಧಿ ಕೋವಿಡ್ ಏನು ಎಂಬುದು ಮೋದಿ ಅವರಿಗೆ ಅರ್ಥವೇ ಆಗಿಲ್ಲ ಎಂದಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ, ಆಗಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯುತ್ತಿದ್ದು, ಇದೀಗ ಆನ್‌ಲೈನ್‌ನಲ್ಲಿ ನಡೆದ ಸುದ್ದಿಗೋಷ್ಠಿ ಒಂದರಲ್ಲಿ ಮಾತನಾಡಿ, ಕೊರೋನಾ ಮೊದಲನೇ ಅಲೆ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ನಿಜ. ಆದರೆ ದೇಶದಲ್ಲಿ ಕೊರೋನಾ ೨ನೇ ಅಲೆ ತೀವ್ರತೆಗೆ ಪ್ರಧಾನಿ ನರೇಂದ್ರಮೋದಿ ಅವರೇ ಕಾರಣ. ಅವರಿಗೆ […]
ಕೋವಿಡ್ ಬಗ್ಗೆ ಏನೂ ತಿಳಿಯದ ಮೋದಿಯಿಂದ ನಿರ್ವಹಣೆ ಹೇಗೆ ಸಾಧ್ಯ: ರಾಹುಲ್ ಗಾಂಧಿ Read More »










