ಮದುವೆಯಾಗುವುದಾಗಿ ಲಿವಿಂಗ್ ಟುಗೆದೆರ್ : ಕೊನೆಗೇನಾಯಿತು ನೀವೇ ಓದಿ
ಮುಂಬೈ: ಮದುವೆಯಾಗುವುದಾಗಿ ನಂಬಿಸಿ ಲಿವಿಂಗ್ ಟುಗೆದರ್ ಸಂಬಂಧ ಬೆಳೆಸಿದ ಬಾಲಿವುಡ್ ನಟಿಯೊಬ್ಬರ ಬಾಡಿಗಾರ್ಡ್ ಮೇಲೆ ಅತ್ಯಾಚಾರದ ಕೇಸ್ ದಾಖಲಾಗಿದೆ. ಈ ಬಾಡಿಗಾರ್ಡ್ ಕರ್ನಾಟಕ ಮೂಲದ ವ್ಯಕ್ತಿ ಎಂದೂ ಹೇಳಲಾಗುತ್ತಿದೆ. ಸುಮಾರು ಎಂಟು ವರ್ಷಗಳ ಹಿಂದೆ ಮುಂಬೈನ ಬ್ಯೂಟಿಷಿಯನ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದ ಆತ ಮದುವೆಯಾಗುವುದಾಗಿ ನಂಬಿಸಿ ಆಕೆ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದ. ಈ ವೇಳೆ ಆಕೆ ಜೊತೆ ಲೈಂಗಿಕ ಸಂಬಂಧ ಕೂಡ ಮುಂದುವರಿಸಿದ್ದ. ಮದುವೆ ವಿಚಾರ ಬಂದಾಗ ಅದನ್ನು ಕಡೆಗಣಿಸುತ್ತಿದ್ದ. ಆದರೆ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ […]
ಮದುವೆಯಾಗುವುದಾಗಿ ಲಿವಿಂಗ್ ಟುಗೆದೆರ್ : ಕೊನೆಗೇನಾಯಿತು ನೀವೇ ಓದಿ Read More »