ಇಂದು ಕಾರ್ತಿಕ ಹುಣ್ಣಿಮೆ| ಭೂಮಿಗೆ ಹತ್ತಿರ ಬರಲಿದ್ದಾನೆ ಚಂದಿರ| ಸೂಪರ್ ಮೂನ್ ಕಣ್ತುಂಬಿಕೊಳ್ಳಿ…
ಸಮಗ್ರ ನ್ಯೂಸ್: ಇಂದು ಕಾರ್ತಿಕ ಹುಣ್ಣಿಮೆ. ಈ ದಿನದಂದು ಸೂಪರ್ ಮೂನ್ ಗೋಚರವಾಗಲಿದೆ. ಇಂದು ಚಂದ್ರನು ಭೂಮಿಗೆ ತೀರಾ ಸಮೀಪದಲ್ಲಿರಲಿದ್ದು, ದೊಡ್ಡದಾಗಿ ಕಾಣಿಸಲಿದ್ದಾನೆ. ಭೂಮಿಗೆ ದೀರ್ಘವೃತ್ತದಲ್ಲಿ 28 ದಿನಗಳಿಗೊಮ್ಮೆ ತಿರುಗುವ ಚಂದ್ರ ಭೂಮಿಗೊಮ್ಮೆ ಸಮೀಪಿಸುವುದುಂಟು (3,56,400ಕಿ.ಮೀ). ಆಗ ಹುಣ್ಣಿಮೆಯಾದಲ್ಲಿ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುತ್ತಾನೆ. ಈ ವರ್ಷದ ಮೂರು ಸೂಪರ್ ಮೂನ್ಗಳಲ್ಲಿ ಅಕ್ಟೋಬರ್ ತಿಂಗಳ ವಿದ್ಯಮಾನ ಈಗಾಗಲೇ ಮುಗಿದಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಇಂತಹದೇ ವಿದ್ಯಮಾನ ಜರುಗಲಿದೆ. ಭೂಮಿಗೆ ಅತೀ ಸಮೀಪ ಇವತ್ತಿನ ಹುಣ್ಣಿಮೆಯಂದು ಚಂದ್ರ […]
ಇಂದು ಕಾರ್ತಿಕ ಹುಣ್ಣಿಮೆ| ಭೂಮಿಗೆ ಹತ್ತಿರ ಬರಲಿದ್ದಾನೆ ಚಂದಿರ| ಸೂಪರ್ ಮೂನ್ ಕಣ್ತುಂಬಿಕೊಳ್ಳಿ… Read More »










