ಈಗ ಸಾಯಲು ಶೇಕ್ಸ್‌ಪಿಯರ್ ಮತ್ತೆ ಹುಟ್ಟಿದ್ದಾದರು ಯಾವಾಗ….?
ಇಂಗ್ಲಿಷ್ ಸಾಹಿತ್ಯ ಲೋಕದ ಖ್ಯಾತ ಕವಿ ವಿಲಿಯಂ ಶೇಕ್ಸ್‌ಪಿಯರ್ ಎರಡು ದಿನದ ಹಿಂದೆ ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಿ ಅರ್ಜೆಂಟೈನಾದ ಸುದ್ದಿವಾಹಿನಿಯೊಂದರಲ್ಲಿ ವರದಿಯಾಗಿದೆ. ಬರೋಬ್ಬರಿ ನಾಲ್ಕು ಶತಮಾನಗಳ ಮೃತಪಟ್ಟಿದ್ದ ಶೇಕ್ಸ್ ಪಿಯರ್ ಈಗ ಸಾಯಲು ಮತ್ತೆ ಹುಟ್ಟಿದ್ದಾದರು ಯಾವಾಗ ಎಂದಿರುವ ವೀಕ್ಷಕರ ನಗೆಪಾಟಲಿಗೆ ಸುದ್ದಿವಾಹಿನಿ ಗುರಿಯಾಗಿದೆ. ಇಷ್ಟಕ್ಕೂ ಈ ರೀತಿ ಸುದ್ದಿಯಾಗಲು ಕಾರಣವಿದೆ. ಫೈಜರ್ ಸಂಸ್ಥೆಯಿಂದ ಲಸಿಕೆ ಪಡೆದ ವಿಶ್ವದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದ ವಿಲಿಯಮ್ ಶೇಕ್ಸ್‌ಪಿಯರ್ ಎಂಬ ವ್ಯಕ್ತಿ ಇಂಗ್ಲೆಂಡ್‌ನಲ್ಲಿ ಎರಡು ದಿನದ […]
ಈಗ ಸಾಯಲು ಶೇಕ್ಸ್‌ಪಿಯರ್ ಮತ್ತೆ ಹುಟ್ಟಿದ್ದಾದರು ಯಾವಾಗ….? Read More »