ಹೆಣ್ಮಕ್ಳಿಗೆ ಗುಡ್ ನ್ಯೂಸ್, ಖಾದ್ಯತೈಲಗಳ ಬೆಲೆಯಲ್ಲಿ ಇಳಿಕೆ
ನವದೆಹಲಿ: ಕಳೆದ ಒಂದು ತಿಂಗಳಲ್ಲಿ ಖಾದ್ಯ ತೈಲಗಳ ಬೆಲೆಗಳು ಕಡಿಮೆಯಾಗುತ್ತಿದ್ದು, ಕೆಲವು ವಿಭಾಗಗಳಲ್ಲಿ ಸುಮಾರು 20% ವರೆಗೆ ಕುಸಿಯುತ್ತಿವೆ. ಪಾಮ್ ಆಯಿಲ್ ಬೆಲೆ ಪ್ರತಿ ಕೆಜಿಗೆ 115 ರೂ.ಗೆ ಇಳಿದಿದ್ದು, ಇದು ಶೇ.19ರಷ್ಟು ಕುಸಿತವಾಗಿದೆ. ಇನ್ನು ಸೂರ್ಯಕಾಂತಿ ಎಣ್ಣೆಯ ಬೆಲೆ ಕೆ.ಜಿ. 157 ರೂ.ಗೆ ಇಳಿಕೆಯಾಗಿದ್ದು, ಶೇ.16ರಷ್ಟು ಕುಸಿತ ಕಂಡಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿದೆ.ಅಂತರಾಷ್ಟ್ರೀಯ ಬೆಲೆಗಳು ಮತ್ತು ದೇಶೀಯ ಉತ್ಪಾದನೆಯನ್ನ ಒಳಗೊಂಡಿರುವ ಸಂಕೀರ್ಣ ಅಂಶಗಳ ಮೇಲೆ ಅವಲಂಬಿತವಾಗಿರುವ ಖಾದ್ಯ […]
ಹೆಣ್ಮಕ್ಳಿಗೆ ಗುಡ್ ನ್ಯೂಸ್, ಖಾದ್ಯತೈಲಗಳ ಬೆಲೆಯಲ್ಲಿ ಇಳಿಕೆ Read More »