ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆರಡು ಚೀತಾ ಮರಿಗಳು ಸಾವು| ಎರಡೇ ತಿಂಗಳಲ್ಲಿ ಐದು ಚೀತಾಗಳ ಮರಣ!!
ಸಮಗ್ರ ನ್ಯೂಸ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಜ್ವಾಲಾದ ಮೊದಲ ಮರಿ ಸತ್ತ ಕೆಲವು ದಿನಗಳ ನಂತರ ಗುರುವಾರ ಮತ್ತೆರಡು ಮರಿಗಳು ಸಾವನ್ನಪ್ಪಿವೆ. ಜ್ವಾಲಾ ಈ ವರ್ಷ ಮಾರ್ಚ್ 24 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಉದ್ಯಾನವನದಲ್ಲಿ ಹುಟ್ಟಿದ ಮೂರು ಮರಿಗಳು ಸಾವನ್ನಪ್ಪಿದ್ದರೆ, ನಾಲ್ಕನೆಯ ಮರಿಯ ಆರೋಗ್ಯವು ಗಂಭೀರವಾಗಿರುವುದರಿಂದ ನಿಗಾದಲ್ಲಿ ಇರಿಸಲಾಗಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನ ತಿಳಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಮೊದಲ ಮರಿ ದೌರ್ಬಲ್ಯದಿಂದ ಸಾವನ್ನಪ್ಪಿದೆ. ಇತ್ತೀಚಿನ ಸಾವಿನಿಂದಾಗಿ ಕುನೋದಲ್ಲಿ […]
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆರಡು ಚೀತಾ ಮರಿಗಳು ಸಾವು| ಎರಡೇ ತಿಂಗಳಲ್ಲಿ ಐದು ಚೀತಾಗಳ ಮರಣ!! Read More »