ಬಿಗ್ ಬಾಸ್ ಕಾರ್ಯಕ್ರಮ ಸುದೀಪ್ ನಡೆಸಿಕೊಡ್ತಾರಾ? ಕಲರ್ಸ್ ಕನ್ನಡ ನೀಡಿದ ಶಾಕಿಂಗ್ ಸುದ್ದಿ ಏನು?
ಸಮಗ್ರ ನ್ಯೂಸ್ : ‘ಬಿಗ್ ಬಾಸ್ ಕನ್ನಡ ಸೀಸನ್ 10’ ಯಶಸ್ಸು ಕಂಡಿತ್ತು. ನಿರೂಪಕ ಸುದೀಪ್ ಅವರ ಸಿನಿಮಾ ಕೆಲಸಗಳಿಗೆ ಈ ಶೋ ಅಡಚಣೆ ಉಂಟುಮಾಡಿತ್ತು. ಅವರು ಈ ಬಾರಿ ಬಿಗ್ ಬಾಸ್ನಿಂದ ಹೊರ ಹೋಗುತ್ತಾರೆ ಎಂದು ಹೇಳಲಾಗಿತ್ತು. ಈ ಬೆನ್ನಲ್ಲೇ ಪ್ರೋಮೋದಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಾರಿ ಯಾರು ಬಿಗ್ ಬಾಸ್ ನಡೆಸಿಕೊಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಬಲವಾಗಿ ಕಾಡುತ್ತಿದೆ. ಕಿಚ್ಚ ಸುದೀಪ್ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ಇನ್ನೂ ಮಾತುಕತೆ ನಡೆಯುತ್ತಿದೆ […]
ಬಿಗ್ ಬಾಸ್ ಕಾರ್ಯಕ್ರಮ ಸುದೀಪ್ ನಡೆಸಿಕೊಡ್ತಾರಾ? ಕಲರ್ಸ್ ಕನ್ನಡ ನೀಡಿದ ಶಾಕಿಂಗ್ ಸುದ್ದಿ ಏನು? Read More »