ತಂತ್ರಜ್ಞಾನ

ವಾಟ್ಸಾಪ್ ಚಾಟ್‍ಬೋಟ್/ ಇನ್ಮುಂದೆ ಕಥೆ, ಜೋಕ್ಸ್ ಹೇಳುತ್ತೆ ವಾಟ್ಸಾಪ್

ಸಮಗ್ರ ನ್ಯೂಸ್: ಜನಪ್ರಿಯ ಸಾಮಾಜಿಕ ಜಾಲತಾಣಗಳ ಪೈಕಿ ಒಂದಾದ ವಾಟ್ಸಾಪ್ ಇದೀಗ ತನ್ನ ಬಳಕೆದಾರರಿಗೆ ಕೃತಕ ಬುದ್ಧಿಮತ್ತೆ ಆಧರಿತ ಚಾಟ್‍ಬೋಟ್ ವ್ಯವಸ್ಥೆಯನ್ನು ಪರಿಚಯಿಸಿದೆ ವಾಟ್ಸಾಪ್ ಐಕಾನ್ ಕೆಳಗಡೆ ಬರುವ ವಾಟ್ಸಾಪ್ ಚಾಟ್ ಫೀಡ್‍ನಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಇದನ್ನು ಬಳಸಿಕೊಂಡು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳ ಜೊತೆಗೆ ಚಾಟ್ ಮಾಡುವಂತೆ ಚಾಟ್ ಮಾಡಬಹುದು. ಚಾಟ್‍ಬೋಟ್‍ನಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಗಿದ್ದು, ಅವುಗಳ ಮೂಲಕ ಕೃತಕ ಬುದ್ಧಿಮತ್ತೆ ಆಧರಿತ ಚಿತ್ರರಚನೆ ಮಾಡಬಹುದು, ಯಾವುದೇ ಪ್ರಶ್ನೆ ಕೇಳಿ ಉತ್ತರ ಪಡೆಯಬಹುದು, ಕಥೆ […]

ವಾಟ್ಸಾಪ್ ಚಾಟ್‍ಬೋಟ್/ ಇನ್ಮುಂದೆ ಕಥೆ, ಜೋಕ್ಸ್ ಹೇಳುತ್ತೆ ವಾಟ್ಸಾಪ್ Read More »

ಇನ್ಸ್ಟಾಗ್ರಾಮ್ ನಲ್ಲಿ ಹೊಸ ಅಪ್ಡೇಟ್| ಬ್ಲ್ಯಾಕ್ ಮೇಲ್‌ಮಾಡುವವರಿಗೆ ಬಿತ್ತು‌ ಭರ್ಜರಿ ಶಾಕ್| ಏನದು ಹೊಸ ಟೆಕ್ನಾಲಜಿ!?

ಸಮಗ್ರ ನ್ಯೂಸ್: ಮಕ್ಕಳ ಬೆತ್ತಲೆ ಚಿತ್ರಗಳನ್ನು ಪೋಷಕರಿಗೆ ಕಳುಹಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವ ಘಟನೆಗಳು ಹಲವು ಕಡೆ ನಡೆದ ಹಿನ್ನೆಲೆ ಇನ್ಸ್ಟಾಗ್ರಾಮ್ ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ ಎಂದು ವರದಿಯಾಗಿದೆ. ಹದಿಹರೆಯದವರು ತಮ್ಮ ನೇರ ಸಂದೇಶಗಳಲ್ಲಿ ಅನಗತ್ಯ ನಗ್ನ ಫೋಟೋಗಳನ್ನು ನೋಡದಂತೆ ರಕ್ಷಿಸಲು ಸಹಾಯ ಮಾಡಲು ಇನ್ಸ್ಟಾಗ್ರಾಮ್ ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ ಎಂದು ವರದಿಯಾಗಿದೆ. 18 ವರ್ಷದೊಳಗಿನವರಿಗೆ ಅಶ್ಲೀಲ ಫೋಟೋ ಬ್ಲರ್ ಆಗಿ ಕಾಣಿಸಲಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬಂದರೆ ಮಸುಕಾಗಿಯೇ ಇರುತ್ತವೆ. 18

ಇನ್ಸ್ಟಾಗ್ರಾಮ್ ನಲ್ಲಿ ಹೊಸ ಅಪ್ಡೇಟ್| ಬ್ಲ್ಯಾಕ್ ಮೇಲ್‌ಮಾಡುವವರಿಗೆ ಬಿತ್ತು‌ ಭರ್ಜರಿ ಶಾಕ್| ಏನದು ಹೊಸ ಟೆಕ್ನಾಲಜಿ!? Read More »

ಪೇಟಿಎಂ ಸಿಇಒ ಸುರೀಂದರ್ ಚಾವ್ಹಾ ರಾಜೀನಾಮೆ

ಸಮಗ್ರ ನ್ಯೂಸ್: ಪೇಟಿಎಂ ಪೇಮೆಂಟ್ ಬ್ಯಾಂಕ್‍ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಆಡಳಿತ ನಿರ್ದೇಶಕ ಹುದ್ದೆಗೆ ಸುರೀಂದರ್ ಚಾವ್ಹಾ ರಾಜೀನಾಮೆ ನೀಡಿದ್ದಾರೆ. ಸುರೀಂದರ್ ಚಾವ್ಹಾ ವೈಯಕ್ತಿಕ ಕಾರಣಗಳಿಂದಾಗಿ ಏ.8, 2024 ರಂದು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದು, ಅವರು ಜೂ.26, 2024 ರಂದು ತಮ್ಮ ಕರ್ತವ್ಯದಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ಪೇಟಿಎಂ ಷೇರು ಪೇಟೆಗೆ ನೀಡಿದ ಮಾಹಿತಿಯಲ್ಲಿ ಉಲ್ಲೇಖಿಸಿದೆ.

ಪೇಟಿಎಂ ಸಿಇಒ ಸುರೀಂದರ್ ಚಾವ್ಹಾ ರಾಜೀನಾಮೆ Read More »

ಲೋಕಸಭಾ ಚುನಾವಣೆ/ ‘ಎಐ’ ಹೇಳುತ್ತಿದೆ ರಾಜಕೀಯ ಭವಿಷ್ಯ

ಸಮಗ್ರ ನ್ಯೂಸ್: ಜ್ಯೋತಿಷಿಗಳು ಗ್ರಹಗತಿಗಳ ಆಧಾರದಲ್ಲಿ ಚುನಾವಣೆಯ ಸಮಯದಲ್ಲಿ ಇದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿಯುವ ಸಂಪ್ರದಾಯ ಇದೆ. ಆದರೆ ಈ ಬಾರಿಯ ಲೋಕಸಭೆ ಅಖಾಡದಲ್ಲಿ ಏನಾಗಲಿದೆ ಎಂಬುದನ್ನು ಎಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ತನ್ನಲ್ಲಿ ಅಡಕವಾದ ಡೇಟಾಗಳ ಮೂಲಕ ಭವಿಷ್ಯ ನುಡಿಯುತ್ತಿದೆ. ಈ ಹಿಂದೆ ನಡೆದ ಬೆಳವಣಿಗೆ ಹಾಗೂ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಡೇಟಾ ಪರಿಷ್ಕರಿಸಿ ಎಐ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಬರಬಹುದು ಎಂದು ಭವಿಷ್ಯ ನುಡಿಯುತ್ತಿದೆ. ಇದಲ್ಲದೆ, ಚುನಾವಣೆಯಲ್ಲಿ

ಲೋಕಸಭಾ ಚುನಾವಣೆ/ ‘ಎಐ’ ಹೇಳುತ್ತಿದೆ ರಾಜಕೀಯ ಭವಿಷ್ಯ Read More »

Washing Machine ಯೂಸ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲಿದೆ ಯೂಸ್ ಫುಲ್ ಟಿಪ್ಸ್

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಬಟ್ಟೆ ಒಗೆಯಲು ವಾಷಿಂಗ್ ಮೆಷಿನ್‌ಗಳಿವೆ. ಮನೆ ಮತ್ತು ಕಚೇರಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಜನರಿಗೆ ಬಟ್ಟೆ ಒಗೆಯುವುದು ದೊಡ್ಡ ಸವಾಲಾಗಿದೆ. ಇದರಿಂದ ಅನೇಕರು ಮನೆಯಲ್ಲಿ ವಾಷಿಂಗ್ ಮೆಷಿನ್ ಅವಲಂಬಿಸುತ್ತಿದ್ದಾರೆ. ದುಬಾರಿ ವಾಷಿಂಗ್ ಮೆಷಿನ್‌ಗಳಲ್ಲಿ ಬಟ್ಟೆ ಒಗೆಯುವಾಗ ಅನೇಕರು ದೊಡ್ಡ ತಪ್ಪು ಮಾಡುತ್ತಾರೆ. ಈ ಅರಿವಿಲ್ಲದ ತಪ್ಪಿನಿಂದಾಗಿ ಯಂತ್ರ ಬೇಗ ಹಾಳಾಗುತ್ತಿದೆ. ಸರ್ವಿಸ್ ಮಾಡಿದ ನಂತರವೂ ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ. ಏಕೆ ಎಂದು ಕಂಡುಹಿಡಿಯೋಣ. ಹೆಚ್ಚಿನ ಜನರು ತೊಳೆಯುವ ಯಂತ್ರಗಳೊಂದಿಗೆ

Washing Machine ಯೂಸ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲಿದೆ ಯೂಸ್ ಫುಲ್ ಟಿಪ್ಸ್ Read More »

ರೂ 14,999 5G ಮೊಬೈಲ್ ಅನ್ನು ರೂ 8,799 ನಲ್ಲಿ ಪಡೆಯಿರಿ, ಸೂಪರ್ ಆಫರ್ ಇದು

ಇದು ಲಾವಾ ಕಂಪನಿ ತಯಾರಿಸಿದ ಬ್ಲೇಜ್ 5ಜಿ ಮೊಬೈಲ್. ಇದು ಎಲ್ಲಾ 5G ಬ್ರ್ಯಾಂಡ್‌ಗಳನ್ನು ಬೆಂಬಲಿಸುತ್ತದೆ. ಈ ಮೊಬೈಲ್ 6.5 ಇಂಚು ಇದೆ. ಇದು HD+ 90Hz ಡಿಸ್ಪ್ಲೇ ಹೊಂದಿದೆ. ಅಲ್ಲದೆ ಇದು Widevine L1 DRM ರಕ್ಷಣೆಯನ್ನು ಹೊಂದಿದೆ. ಎಲ್ಲಾ ವಿಷಯವನ್ನು ಹೈ ರೆಸಲ್ಯೂಷನ್‌ನಲ್ಲಿ ನೋಡಲಾಗುವುದು ಎಂದು ಅವರು ಹೇಳಿದರು. ಇದು ಆಕ್ಟಾ-ಕೋರ್ 2.2GHz ಮೀಡಿಯಾ ಟೆಕ್ ಡೈಮೆನ್ಶನ್ 700 ಪ್ರೊಸೆಸರ್ ಹೊಂದಿದೆ. ಇದು 4GB RAM, UFS 2.2 ಮತ್ತು 128GB ಸಂಗ್ರಹವನ್ನು ಹೊಂದಿದೆ.

ರೂ 14,999 5G ಮೊಬೈಲ್ ಅನ್ನು ರೂ 8,799 ನಲ್ಲಿ ಪಡೆಯಿರಿ, ಸೂಪರ್ ಆಫರ್ ಇದು Read More »

ಆಟೋಮೋಟಿವ್ ಸಾಫ್ಟ್‌ವೇ‌ರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪನೆ/ ಜೊತೆಯಾದ ಬಿಎಂಡಬ್ಲ್ಯೂ ಹಾಗೂ ಟಾಟಾ ಟೆಕ್ನಾಲಜೀಸ್

ಸಮಗ್ರ ನ್ಯೂಸ್: ಭಾರತದಲ್ಲಿ ಜಂಟಿಯಾಗಿ ಆಟೋಮೋಟಿವ್ ಸಾಫ್ಟ್‌ವೇ‌ರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಆಟೋ ಮೊಬೈಲ್‌ ಕ್ಷೇತ್ರದ ಜಾಗತಿಕ ದೈತ್ಯ ಬಿಎಂಡಬ್ಲ್ಯೂ ಹಾಗೂ ಟಾಟಾ ಟೆಕ್ನಾಲಜೀಸ್ ಪರಸ್ಪರ ಕೈ ಜೋಡಿಸಿದ್ದಾರೆ. ಭಾರತದ ಪುಣೆ, ಬೆಂಗಳೂರು ಹಾಗೂ ಚೆನ್ನೈನಲ್ಲಿ ಐಟಿ ಹಬ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಪೈಕಿ ಜಂಟಿ ಉದ್ಯಮದ ಮುಖ್ಯ ಕೇಂದ್ರ ಬೆಂಗಳೂರು ಮತ್ತು ಪುಣೆಯಲ್ಲಿ, ಐಟಿ ಚೆನ್ನೈನಲ್ಲಿ ಸ್ಥಾಪನೆಯಾಗಲಿವೆ ಎಂದು ಕಂಪನಿಗಳು ಹೇಳಿವೆ. ಈ ಬಗ್ಗೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಒಪ್ಪಂದವು ಸಾಫ್ಟ್‌ವೇರ್-ಡಿಫೈನ್ಸ್ ವೆಹಿಕಲ್, ಬಿಎಂಡಬ್ಲ್ಯು

ಆಟೋಮೋಟಿವ್ ಸಾಫ್ಟ್‌ವೇ‌ರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪನೆ/ ಜೊತೆಯಾದ ಬಿಎಂಡಬ್ಲ್ಯೂ ಹಾಗೂ ಟಾಟಾ ಟೆಕ್ನಾಲಜೀಸ್ Read More »

Apple iPhone 15 ಇಷ್ಟು ಕಮ್ಮಿ ಬೆಲೆಗಾ? ಈಗ ಮಿಸ್ ಮಾಡಿದ್ರೆ ಇನ್ನೊಮ್ಮೆ ಇಂತಹ ಆಫರ್ ಸಿಗಲ್ಲ

ಸಮಗ್ರ ನ್ಯೂಸ್: ಆಪಲ್ ಐಫೋನ್ 15 (ಐಫೋನ್ 15) ಸರಣಿಯನ್ನು ಕಳೆದ ವರ್ಷ ಅಂತರರಾಷ್ಟ್ರೀಯ ಟೆಕ್ ಬ್ರ್ಯಾಂಡ್ ಆಪಲ್‌ನಿಂದ ಪ್ರಾರಂಭಿಸಲಾಯಿತು. ಈ ಸಾಲಿನಲ್ಲಿ ಒಟ್ಟು ನಾಲ್ಕು ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳು ಹೆಚ್ಚಿನ ಬೆಲೆಯನ್ನು ಹೊಂದಿದ್ದರೂ, ಅವುಗಳು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತವೆ. ಆದರೆ ಅಮೆಜಾನ್ ಹೊಸ ಐಫೋನ್ ಅನ್ನು ಭಾರಿ ರಿಯಾಯಿತಿಯಲ್ಲಿ ಖರೀದಿಸಲು ಬಯಸುವವರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈಗ Amazon iPhone 15 Plus ಮಾದರಿಯಲ್ಲಿ ಗಮನ ಸೆಳೆಯುವ ಕೊಡುಗೆಗಳನ್ನು ನೀಡುತ್ತಿದೆ. iPhone 15

Apple iPhone 15 ಇಷ್ಟು ಕಮ್ಮಿ ಬೆಲೆಗಾ? ಈಗ ಮಿಸ್ ಮಾಡಿದ್ರೆ ಇನ್ನೊಮ್ಮೆ ಇಂತಹ ಆಫರ್ ಸಿಗಲ್ಲ Read More »

Boat Watch ಪರ್ಚೇಸ್ ಮಾಡಬೇಕು ಅಂತ ಇದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಸೂಪರ್ ಆಫರ್!

ಇದು ಬೋಟ್ ಕಂಪನಿ ತಯಾರಿಸಿದ Xtend ಸ್ಮಾರ್ಟ್ ವಾಚ್ ಆಗಿದೆ. ಇದು ಅಲೆಕ್ಸಾ ಅಂತರ್ನಿರ್ಮಿತವನ್ನು ಹೊಂದಿದೆ. ಇದು 1.69 ಇಂಚಿನ HD ಡಿಸ್ಪ್ಲೇ ಹೊಂದಿದೆ. ಇದು ಬಹು ವಾಚ್ ಫೇಸ್‌ಗಳನ್ನು ಸಹ ಹೊಂದಿದೆ. ಅಂದರೆ ನಾವು ಗಡಿಯಾರದ ನೋಟವನ್ನು ಬದಲಾಯಿಸಬಹುದು. ಇನ್ನಷ್ಟು ತಿಳಿದುಕೊಳ್ಳೋಣ. ಈ ಗಡಿಯಾರದಲ್ಲಿ ಒತ್ತಡ ಮಾನಿಟರ್ ಇದೆ. ಇದು ಹೃದಯ ಬಡಿತವನ್ನು ಪರಿಶೀಲಿಸುತ್ತದೆ. SpO2 ಮಾನಿಟರಿಂಗ್, 14 ಕ್ರೀಡಾ ವಿಧಾನಗಳು, ನಿದ್ರೆ ಮಾನಿಟರ್, 5 ATM, 7 ದಿನಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ. ಆದಾಗ್ಯೂ,

Boat Watch ಪರ್ಚೇಸ್ ಮಾಡಬೇಕು ಅಂತ ಇದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಸೂಪರ್ ಆಫರ್! Read More »

ಎಲೆಕ್ಟಿಕ್ ಕಾರು ಉತ್ಪಾದನಾ ಘಟಕ/ ಭಾರತಕ್ಕೆ ಕಾಲಿಡಲು ಸಿದ್ಧತೆ ನಡೆಸಿದ ಟೆಸ್ಲಾ

ಸಮಗ್ರ ನ್ಯೂಸ್: ಜಗತ್ತಿನ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ಭಾರತಕ್ಕೆ ಕಾಲಿಡಲು ತನ್ನ ಸಿದ್ಧತೆ ಆರಂಭಿಸಿದೆ. ಇದರ ಭಾಗವಾಗಿ ತನ್ನ ಎಲೆಕ್ಟಿಕ್ ಕಾರು ಉತ್ಪಾದನಾ ಘಟಕ ಸ್ಥಾಪಿಸಲು ಅನುಕೂಲವಾಗು ಸ್ಥಳಗಳನ್ನು ಗುರುತಿಸಲು ಕಂಪನಿಯ ತಂಡವೊಂದು ಈ ತಿಂಗಳು ಭಾರತಕ್ಕೆ ಆಗಮಿಸಲಿದೆ. ಕಂಪನಿಯ ಈ ತಂಡವು ಅಮೆರಿಕದಿಂದ ಆಗಮಿಸಲಿದೆ. ದೇಶದಲ್ಲಿ ವಾಹನ ಉತ್ಪಾದನಾ ಕೇಂದ್ರಗಳು ಹೆಚ್ಚಿರುವ ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಿದೆ ಎಂದು ಫೈನಾನ್ಶಿಯಲ್ ಟೈಮ್ಸ್’ ವರದಿ ಮಾಡಿದೆ. ಅಂದಾಜಿನ

ಎಲೆಕ್ಟಿಕ್ ಕಾರು ಉತ್ಪಾದನಾ ಘಟಕ/ ಭಾರತಕ್ಕೆ ಕಾಲಿಡಲು ಸಿದ್ಧತೆ ನಡೆಸಿದ ಟೆಸ್ಲಾ Read More »