ತಂತ್ರಜ್ಞಾನ

ಸೆ.15 ಇಂದು ಇಂಜಿನಿಯರ್ಸ್ ಡೇ | ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯರಿಗೊಂದು ಸೆಲ್ಯೂಟ್

ಸಮಗ್ರ ನ್ಯೂಸ್: ಸರ್ ಎಂ ವಿಶ್ವೇಶ್ವರಯ್ಯ ಅವರು ದೇಶಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಪ್ರತಿ ವರ್ಷ ‘ಎಂಜಿನಿಯರ್ಸ್ ಡೇ’ ಆಗಿ ಆಚರಿಸಲಾಗುತ್ತದೆ. ಸರ್ ಎಂ. ವಿಶ್ವೇಶ್ವರಯ್ಯ ಅವರು ಪ್ರಖ್ಯಾತ ಇಂಜಿನಿಯರ್ ಮತ್ತು ರಾಜನೀತಿಜ್ಞರಾಗಿದ್ದರು ಮತ್ತು ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೃಷ್ಣರಾಜ ಸಾಗರ ಅಣೆಕಟ್ಟಿನ ವಾಸ್ತುಶಿಲ್ಪಿ; ಅಣೆಕಟ್ಟುಗಳಲ್ಲಿ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಯಲು ಉಕ್ಕಿನ ಬಾಗಿಲುಗಳನ್ನು ರೂಪಿಸಿದರು.ಇಂದು ಬಹುಶಃ ಅನೇಕ ಜನರು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಭಾರತದ […]

ಸೆ.15 ಇಂದು ಇಂಜಿನಿಯರ್ಸ್ ಡೇ | ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯರಿಗೊಂದು ಸೆಲ್ಯೂಟ್ Read More »

ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಯಾಪ್

ಸಮಗ್ರ ನ್ಯೂಸ್: ಜನಪ್ರಿಯ ಮೆಸೆಂಜರ್‌ ಆಯಪ್ ಆಗಿರುವ ವಾಟ್ಸ್ ಆಯಪ್ ಹೊಸ ‘ವಾಟ್ಸ್ ಆ್ಯಪ್ ಚಾನೆಲ್ಸ್‌’ ಎಂಬ ಫೀಚರ್‌ ಅನ್ನು ಬಿಡುಗಡೆಗೊಳಿಸುತ್ತಿದೆ. ಇದೊಂದು ಏಕಮುಖ ಪ್ರಸಾರ ಪರಿಕರವಾಗಿದ್ದು, ಅಪ್‌ಡೇಟ್ಸ್‌ ಎಂಬ ಹೊಸ ಟ್ಯಾಬ್‌ನಲ್ಲಿ ನಿಮ್ಮ ಆಸಕ್ತಿಯ ಜನರು ಮತ್ತು ಸಂಸ್ಥೆಗಳಿಂದ ಅಪ್‌ಡೇಟ್‌ಗಳನ್ನು ಒದಗಿಸುತ್ತದೆ. ವಾಟ್ಸ್ ಆಯಪ್ ಚಾನಲ್ಸ್‌ ಎಂಬ ಈ ಹೊಸ ಫೀಚರ್‌ ಭಾರತ ಸಹಿತ 150ಕ್ಕೂ ಅಧಿಕ ದೇಶಗಳಲ್ಲಿ ಮುಂದಿನ ಕೆಲ ವಾರಗಳಲ್ಲಿ ಲಭ್ಯವಾಗಲಿದೆ. ಬಳಕೆದಾರರ ದೇಶದ ಆಧಾರದ ಮೇಲೆ ಸ್ವಯಂಚಾಲಿತವಾಗಿ ಫಿಲ್ಟರ್‌ ಮಾಡಲಾದ ಚಾನೆಲ್‌ಗಳನ್ನು

ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಯಾಪ್ Read More »

ನಿದ್ರೆಗೆ ಜಾರಿದ ಪ್ರಗ್ಯಾನ್| ಇಸ್ರೋದಿಂದ ಮಹತ್ವದ ಮಾಹಿತಿ ಬಿಡುಗಡೆ

ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಿಷನ್​ ಸಾಫ್ಟ್​ ಲ್ಯಾಂಡಿಂಗ್ ಮೂಲಕ ಈಗಾಗಲೇ ಯಶಸ್ವಿಯಾಗಿದ್ದು, ಇದೀಗ ಅದಕ್ಕೆ ಸಂಬಂಧಿಸಿದಂತೆ ಇಸ್ರೋದಿಂದ ಮಹತ್ವದ ಅಪ್​ಡೇಟ್​ವೊಂದು ಹೊರಬಿದ್ದಿದೆ. ಚಂದ್ರಯಾನ-3 ಮಿಷನ್​ನ ರೋವರ್​​ನ ಅಸೈನ್​ಮೆಂಟ್​ಗಳು ಮುಗಿದಿದ್ದು, ಅದೀಗ ಸುರಕ್ಷಿತವಾಗಿ ನಿಲುಗಡೆ ಹೊಂದಿದ್ದು, ಸ್ಲೀಪ್​ ಮೋಡ್​ನಲ್ಲಿ ಇದೆ. ಎಪಿಎಕ್ಸ್​ಎಸ್​ ಮತ್ತು ಎಲ್​ಐಬಿಎಸ್​ ಪೇಲೋಡ್​ಗಳು ಕೂಡ ಟರ್ನ್​ ಆಫ್​ ಆಗಿದ್ದು, ಅಲ್ಲಿನ ಡೇಟಾ ಲ್ಯಾಂಡರ್​ ಮೂಲಕ ಭೂಮಿಗೆ ರವಾನೆ ಆಗಲಿದೆ ಎಂದು ಇಸ್ರೋ ತಿಳಿಸಿದೆ. ಸದ್ಯ ಬ್ಯಾಟರಿ

ನಿದ್ರೆಗೆ ಜಾರಿದ ಪ್ರಗ್ಯಾನ್| ಇಸ್ರೋದಿಂದ ಮಹತ್ವದ ಮಾಹಿತಿ ಬಿಡುಗಡೆ Read More »

ಇಸ್ರೋ ಸೂರ್ಯಶಿಕಾರಿ ಸಕ್ಸಸ್| ಆದಿತ್ಯ‌ L-1 ಯಾಕೆ ಇಂಪಾರ್ಟೆಂಟ್ ಗೊತ್ತಾ?

ಸಮಗ್ರ ನ್ಯೂಸ್: ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆಯ ಅಡಿಯಲ್ಲಿ ಆದಿತ್ಯ ಎಲ್‌-1 ಬಾಹ್ಯಾಕಾಶ ನೌಕೆಯನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ L1 ಹೊತ್ತ ಪಿಎಸ್‌ಎಲ್‌ವಿ ರಾಕೆಟ್​​ನ (PSLV-XLC57) ಉಡಾವಣೆ ಯಶಸ್ವಿಯಾಗಿದೆ ಎಂದು ಭಾರಾತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ (ISRO) ತಿಳಿಸಿದೆ. ಆ ಮೂಲಕ ಭಾರತವು ಬಾಹ್ಯಕಾಶ ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ. ಈ ಕ್ಷಣಕ್ಕೆ ಶ್ರೀಹರಿಕೋಟಾದಲ್ಲಿ ಸೇರಿದ್ದ ಸಾವಿರಾರು

ಇಸ್ರೋ ಸೂರ್ಯಶಿಕಾರಿ ಸಕ್ಸಸ್| ಆದಿತ್ಯ‌ L-1 ಯಾಕೆ ಇಂಪಾರ್ಟೆಂಟ್ ಗೊತ್ತಾ? Read More »

ಇಂದು ಇಸ್ರೋದಿಂದ ಸೂರ್ಯಶಿಕಾರಿ| ಮತ್ತೊಂದು ಐತಿಹಾಸಿಕ ಹೆಜ್ಜೆ ಆದಿತ್ಯ L-1

ಸಮಗ್ರ ನ್ಯೂಸ್: ಚಂದ್ರಯಾನ-3 ಯಶಸ್ಸಿನ ಬಳಿಕ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲು ಮುಂದಾಗಿದ್ದು, ಇಂದು ಬೆಳಗ್ಗೆ 11.50ಕ್ಕೆ ಸೂರ್ಯಯಾನ ಆದಿತ್ಯ ಎಲ್-1 ಉಡಾವಣೆಗೆ ಸಜ್ಹಾಗಿದೆ. ವಿಶ್ವದ ಕಣ್ಣು ಈಗ ಇಸ್ರೋದ ಸೂರ್ಯ ಮಿಷನ್ ಆದಿತ್ಯ ಎಲ್ -1 ಮೇಲೆ ನೆಟ್ಟಿದೆ. ಪಿಎಸ್‌ಎಲ್ವಿ-ಎಕ್ಸ್‌ಎಲ್ ರಾಕೆಟ್ ಸಹಾಯದಿಂದ ಇಸ್ರೋ ಇಂದು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಇದರ ನಂತರ, ಅದನ್ನು ಎಲ್ 1 ಪಾಯಿಂಟ್ ಗೆ ಸಾಗಿಸಲಾಗುತ್ತದೆ. ಈ ಹಂತವನ್ನು ತಲುಪಿದ ನಂತರ, ಆದಿತ್ಯ ಎಲ್

ಇಂದು ಇಸ್ರೋದಿಂದ ಸೂರ್ಯಶಿಕಾರಿ| ಮತ್ತೊಂದು ಐತಿಹಾಸಿಕ ಹೆಜ್ಜೆ ಆದಿತ್ಯ L-1 Read More »

ಚಂದ್ರನ ಅಂಗಳದಲ್ಲಿ ಪ್ರಗ್ಯಾನ್ ತುಂಟಾಟ| ಭಾವುಕ ವಿಡಿಯೋ ಹಂಚಿಕೊಂಡ ಇಸ್ರೋ

ಸಮಗ್ರ ನ್ಯೂಸ್: ಚಂದ್ರಯಾನ-3ರ ಪ್ರಗ್ಯಾನ್‌ ರೋವರ್‌ ಚಂದ್ರನ ಮೇಲೆ ತನ್ನ ವೈಜ್ಞಾನಿಕ ಸಂಶೋದನೆ ಮುಂದುವರೆಸಿದ್ದು ಇದೀಗ ರೋವರ್‌ನ ಮತ್ತೊಂದು ಡಿವೈಸ್‌ ಚಂದ್ರನ ಮೇಲ್ಲೈನಲ್ಲಿ ಸಲ್ಫರ್‌ ಇರೋದನ್ನ ಕನ್ಫರ್ಮ್‌ ಮಾಡಿದೆ. ರೋವರ್‌ನಲ್ಲಿರುವ Alpha Particle X-ray Spectroscope (APXS) ಸಲ್ಫರ್‌ ಇರುವಿಕೆ ಹಾಗೂ ಇನ್ನಿತರ ಮೈನರ್‌ ಪಾರ್ಟಿಕಲ್‌ಗಳನ್ನ ಪತ್ತೆಮಾಡಿದೆ ಅಂತ ಇಸ್ರೋ ಹೇಳಿದೆ. ಜೊತೆಗೆ ಚಂದ್ರನ ಮೇಲೆ ಸುರಕ್ಷಿತ ಜಾಗಕ್ಕಾಗಿ, ರೋವರ್‌ ಗಿರ ಗಿರ ಅಂತ ತಿರುಗುತ್ತಾ ಇರೋ ವಿಡಿಯೋ ಒಂದನ್ನ ಇಸ್ರೋ ಶೇರ್‌ ಮಾಡಿದೆ. ಈ ತಿರುಗುವಿಕೆಯನ್ನು

ಚಂದ್ರನ ಅಂಗಳದಲ್ಲಿ ಪ್ರಗ್ಯಾನ್ ತುಂಟಾಟ| ಭಾವುಕ ವಿಡಿಯೋ ಹಂಚಿಕೊಂಡ ಇಸ್ರೋ Read More »

ಪ್ರಗ್ಯಾನ್ ನಿಂದ ಚಂದ್ರನ ಹಲವು ರಹಸ್ಯ ಬಹಿರಂಗ| ಶಶಿಯ ಮೇಲಿದೆ ಹಲವು ಧಾತುವರ್ಗ

ಸಮಗ್ರ ನ್ಯೂಸ್: ಚಂದ್ರಯಾನ-3 ಪ್ರಗ್ಯಾನ್‌ ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪಿ (LIBS) ಉಪಕರಣವು ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯ ಧಾತುರೂಪದ ಸಂಯೋಜನೆಯ ಮೇಲೆ ಮೊಟ್ಟಮೊದಲ ಇನ್-ಸಿಟು ಮಾಪನಗಳನ್ನು ಮಾಡಿದೆ. ಈ ಇನ್-ಸಿಟು ಮಾಪನಗಳು ಈ ಪ್ರದೇಶದಲ್ಲಿ ಸಲ್ಫರ್ ಅಂದರೆ ಗಂಧಕ ಇರುವಿಕೆಯನ್ನು ದೃಢೀಕರಿಸಿದೆ. ಇದು ಕಕ್ಷೆಯಲ್ಲಿನ ಉಪಕರಣಗಳಿಂದ ಹಿಂದೆಂದೂ ಸಾಧ್ಯವಾಗಿರಲಿಲ್ಲ. ಲಿಬ್ಸ್‌ ಎನ್ನುವುದು ವೈಜ್ಞಾನಿಕ ತಂತ್ರವಾಗಿದ್ದು, ಇದು ತೀವ್ರವಾದ ಲೇಸರ್ ಪಲ್ಸ್‌ಗಳಿಗೆ ಒಡ್ಡಿಕೊಳ್ಳುವ ಮೂಲಕ ವಸ್ತುಗಳ ಸಂಯೋಜನೆಯನ್ನು ವಿಶ್ಲೇಷಿಸುತ್ತದೆ. ಒಂದು ಉನ್ನತ-ಶಕ್ತಿಯ ಲೇಸರ್ ಪಲ್ಸ್ ಬಂಡೆ

ಪ್ರಗ್ಯಾನ್ ನಿಂದ ಚಂದ್ರನ ಹಲವು ರಹಸ್ಯ ಬಹಿರಂಗ| ಶಶಿಯ ಮೇಲಿದೆ ಹಲವು ಧಾತುವರ್ಗ Read More »

ನಾಳೆ(ಆ.30) ಖಗೋಳದಲ್ಲಿ ನಡೆಯಲಿದೆ ವಿಸ್ಮಯ| ಗೋಚರಿಸಲಿದ್ದಾನೆ “ನೀಲಿ ಚಂದ್ರಮ”

ಸಮಗ್ರ ನ್ಯೂಸ್: ‘ಒನ್ಸ್ ಇನ್ ಎ ಬ್ಲೂ ಮೂನ್’ ಎಂಬ ಅಪರೂಪದ ಘಟನೆ ಆಗಸ್ಟ್ 30 ರ ನಾಳೆ ನಡೆಯಲಿದೆ. ಈ ದಿನ, ಚಂದ್ರನು ಆಕಾಶದಲ್ಲಿ ಅದ್ಭುತವಾಗಿ ಕಾಣುತ್ತಾನೆ. ಇದನ್ನು ಬ್ಲೂ ಮೂನ್ ಅಥವಾ ಸೂಪರ್ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ. ಆಗಸ್ಟ್ 30 ರ ಬುಧವಾರದಂದು ಈ ಆಕಾಶ ಘಟನೆಯು ಅನೇಕ ವರ್ಷಗಳವರೆಗೆ ಮತ್ತೆ ಸಂಭವಿಸದು. ಇದನ್ನು ಸೂಪರ್ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ ಆದರೆ ಚಂದ್ರನು ನೀಲಿ ಬಣ್ಣದಲ್ಲಿ ಕಾಣುವುದಿಲ್ಲ. ವಾಸ್ತವವಾಗಿ, ಚಂದ್ರನು ರಾತ್ರಿಯಲ್ಲಿ

ನಾಳೆ(ಆ.30) ಖಗೋಳದಲ್ಲಿ ನಡೆಯಲಿದೆ ವಿಸ್ಮಯ| ಗೋಚರಿಸಲಿದ್ದಾನೆ “ನೀಲಿ ಚಂದ್ರಮ” Read More »

ಚಂದ್ರಯಾನ -3; ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್| ಮುಂದೇನಾಗುತ್ತೆ ಗೊತ್ತಾ?

ಸಮಗ್ರ ನ್ಯೂಸ್: ಚಂದ್ರಯಾನ 3 ಕಾರ್ಯಾಚರಣೆಯ ಮುಕ್ಕಾಲು ಭಾಗ ಕೆಲಸ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಕ್ರಮ್ ಲ್ಯಾಂಡರ್‌ ಚಂದ್ರನ ಮೇಲೆ ಇಳಿದಾಗಿದೆ. ಇದೀಗ ಅಸಲಿ ಕೆಲಸ ಪ್ರಾರಂಭ ಮಾಡಬೇಕಿದ್ದು, ರೋವರ್‌ ಪ್ರಗ್ಯಾನ್‌ ಕೂಡಾ ಲ್ಯಾಂಡರ್‌ನಿಂದ ಹೊರಬಂದಿದೆ. ಇಂದಿನಿಂದ 14 ದಿನಗಳ ಕಾಲ (ಭೂಮಿಯ ಪ್ರಕಾರದ ದಿನದ ಅಳತೆ‌ ಇದು ಚಂದ್ರನ ಒಂದು ದಿನ ) ಚಂದ್ರನ ಮೇಲೆ ಸಂಚರಿಸಲಿರುವ ಪ್ರಗ್ಯಾನ್‌ ರೋವರ್‌ ತನ್ನ ಕೆಲಸ ಮಾಡಲಿದೆ. ರೋವರ್‌ ಚಂದ್ರನ ಮೇಲ್ಮೈನಲ್ಲಿರುವ ಲೂನಾರ್‌ ರೆಗೊಲಿತ್‌ ಅಗ್ಲೂಟಿನೇಟ್ಸ್‌ ಅಂದರೆ ಘನಪದಾರ್ಥ ಅಧ್ಯಯನ

ಚಂದ್ರಯಾನ -3; ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್| ಮುಂದೇನಾಗುತ್ತೆ ಗೊತ್ತಾ? Read More »

ಪರಾಕ್ರಮ ಮೆರೆದ ಇಸ್ರೋ ಅಭಿನಂದಿಸಲು ಇಂದು ಭೇಟಿ ನೀಡಲಿರುವ ಸಿಎಂ

ಸಮಗ್ರ ನ್ಯೂಸ್: ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿ ಹಿನ್ನೆಲೆ ಇಂದು ಇಸ್ರೋ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಇಸ್ರೋ ಕೇಂದ್ರಕ್ಕೆ ಭೇಟಿ ನೀಡುವ ಮುಖ್ಯಮಂತ್ರಿಗಳು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಸಿಎಂಗೆ ವಿಜ್ಞಾನ & ತಂತ್ರಜ್ಞಾನ ಸಚಿವ ಬೋಸರಾಜು ಸಾಥ್​​​​ ನೀಡಲಿದ್ದಾರೆ. ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೋ(ISRO) ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಇಸ್ರೋದ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಲಿದ್ದಾರೆ. ಸಿಎಂಗೆ

ಪರಾಕ್ರಮ ಮೆರೆದ ಇಸ್ರೋ ಅಭಿನಂದಿಸಲು ಇಂದು ಭೇಟಿ ನೀಡಲಿರುವ ಸಿಎಂ Read More »